Saturday, April 17, 2021

ಲೇಟೆಸ್ಟ್ ಸುದ್ದಿ
Latest News

ಕೊರೋನಾ ಆತಂಕ; ಇಂದು ರಾತ್ರಿ 8 ಗಂಟೆಗೆ ಮಹತ್ವದ ಸಭೆ ಕರೆದ ಪ್ರಧಾನಿ ಮೋದಿ!

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಬಾರಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ವಿವಿಧ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಕೊರೋನಾ ಸ್ಥಿತಿಗತಿ ಮತ್ತು ಲಸಿಕೆ ಲಭ್ಯತೆ...

EXCLUSIVE / ವಿಶೇಷZone
Only at The News24 Kannada

ಚಿಕ್ಕಮಗಳೂರು : ಮಧ್ಯ ರಾತ್ರಿ ಗ್ರಾಮ ಪಂಚಾಯ್ತಿಯಲ್ಲಿ ಎಣ್ಣೆ ಪಾರ್ಟಿ ಮಾಡಿರೋ ಸಿಬ್ಬಂದಿ

ಮಧ್ಯ ರಾತ್ರಿ ಗ್ರಾಮ ಪಂಚಾಯ್ತಿಯಲ್ಲಿ ಎಣ್ಣೆ ಪಾರ್ಟಿ     ಎಣ್ಣೆ ಪಾರ್ಟಿ ಮಾಡಿರೋ ಸಿಬ್ಬಂದಿ ಗ್ರಾಮ ಪಂಚಾಯ್ತಿಯ ಬಾಗಿಲಲ್ಲೇ ಪ್ರಜ್ಞೆ ಇಲ್ಲದೆ ಮಲಗಿರೋ ವಾಟರ್ ಮ್ಯಾನ್ ದೇವನೂರು ಗ್ರಾಮ ಪಂಚಾಯ್ತಿಯಲ್ಲಿ ಘಟನೆ ಅಟೆಂಡರ್ ಅವಿನಾಶ್, ವಾಟರ್ ಮ್ಯಾನ್ ಅರುಣ್ ...

ರಾಜಕೀಯ / POLITICS

ಸಿಎಂ ಬಿಎಸ್ ವೈ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಡುವೆ: ಡಿಕೆ ಶಿವಕುಮಾರ್

ಬೆಂಗಳೂರು: ಉಪಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗಿ ಮತಕ್ಷೇತ್ರಗಳಲ್ಲಿ ಸಿಎಂ ಯಡಿಯೂರಪ್ಪ ಜಾತಿವಾರು ಸಭೆ ನಡೆಸುತ್ತಿದ್ದು,ಮುಖ್ಯಮಂತ್ರಿಗಳ ವಿರುದ್ಧ ಚುನಾವಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಬೇಕು. ಇಲ್ಲದೇ ಹೋದಲ್ಲಿ ಪಕ್ಷದ ವತಿಯಿಂದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಕೆಪಿಸಿಸಿ...

ಎಲೆಕ್ಷನ್ ಹೊತ್ತಲ್ಲೇ ‘ದೀದಿ’ಗೆ ಚುನಾವಣಾ ಆಯೋಗದಿಂದ ಬಿಗ್ ಶಾಕ್

 ಕೊಲ್ಕೊತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಚುನಾವಣೆ ಆಯೋಗ ಬಿಗ್ ಶಾಕ್ ನೀಡಿದೆ. 24 ಗಂಟೆಗಳ ಕಾಲ ಮಮತಾ ಬ್ಯಾನರ್ಜಿ ಅವರ ಪ್ರಚಾರಕ್ಕೆ ನಿರ್ಬಂಧ ಹೇರಲಾಗಿದೆ....

ನಳೀನ್ ಕುಮಾರ್ ಕಟೀಲ್ ಒಬ್ಬ ಜೋಕರ್ : ಮಾಜಿ ಸಿಎಂ ಸಿದ್ದರಾಮಯ್ಯ

ಕೊಪ್ಪಳ : ನಳೀನ್ ಕುಮಾರ್ ಕಟೀಲ್ ವಿಧೂಶಕ, ಜೋಕರ್ ಇದ್ದ ಹಾಗೆ ಎಂದು ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯ ಕಟೀಲ್‌ ವಿರುದ್ಧ ಕಟುವಾಗಿ ಟೀಕಿಸಿದರು. ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಾನು...

ರೈತರ ಪರ ಕೆಲಸ ಮಾಡುವವರಿಗೆ ಮತ ನೀಡಿ: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ

ಬೀದರ್ (ಏ.09): ಯಾರು ರೈತರ ಪರವಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡ್ತಾರೆ ಅಂತ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ತಮ್ಮೆಲ್ಲರ ಕರ್ತವ್ಯವೆಂದು ನಾನು ಭಾವಿಸಿದ್ದೇನೆ. ಬಸವಕಲ್ಯಾಣ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಟ್ಟರೆ ನನಗೆ ಶಕ್ತಿ ಕೊಟ್ಟಂತೆಯಾಗುತ್ತದೆ....

ಮೋದಿ ಪ್ರಧಾನಿಯಾಗಲು ಯೋಗ್ಯರಲ್ಲ, ನಾಲಾಯಕ್: ಸಿದ್ದರಾಮಯ್ಯ ಕಿಡಿ

 ಬೆಳಗಾವಿ: ಕೊರೊನಾ ಹೋಗಲಾಡಿಸಲು ಲಸಿಕೆ ಕಂಡು ಹಿಡಿಯಬೇಕು. ಆದ್ರೆ, ನರೇಂದ್ರ ಮೋದಿ ಚಪ್ಪಾಳೆ ತಟ್ಟಿ, ತಟ್ಟೆ ತಟ್ಟಿ ಅಂತಾ ಹೇಳ್ತಾರೆ. ಇವರು ಪ್ರಧಾನಿ ಆಗಲು ಯೋಗ್ಯರಲ್ಲ ನಾಲಾಯಕ್ ಅಂತಾ ನೀವೇ ತೀರ್ಮಾನ ಮಾಡಿ...

ಪಶ್ಚಿಮ ಬಂಗಾಳ ಚುನಾವಣೆ : ಇಂದು 4 ನೇ ಹಂತದ ಮತದಾನ

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಇಂದು ನಾಲ್ಕನೇ ಹಂತದ ಮತದಾನ ನಡೆಯಲಿದ್ದು, 44 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಪಶ್ಚಿಮ ಬಂಗಾಳದ 5 ಜಿಲ್ಲೆಗಳ 44 ಕ್ಷೇತ್ರಗಳಲ್ಲಿ ಇಂದು ಮತದಾನ...

ಕೋವಿಡ್-19
COVID-19

ವಿಶ್ವವ್ಯಾಪಿ ಸುದ್ದಿ
Worldwide

ಇಸ್ರೇಲ್‌ : ಉಗ್ರರಿಂದ ರಾಕೆಟ್ ದಾಳಿ – 24 ಗಂಟೆಗಳಲ್ಲಿ 2 ದಾಳಿ

ಗಾಜಾ ಸಿಟಿ: 'ದಕ್ಷಿಣ ಇಸ್ರೇಲ್‌ನಲ್ಲಿ ಪ್ಯಾಲೆಸ್ಟಿನ್‌ ಉಗ್ರರು ಶುಕ್ರವಾರ ಗಾಜಾ ಪಟ್ಟಿಯಿಂದ ರಾಕೆಟ್‌ ದಾಳಿ ನಡೆಸಿದ್ದಾರೆ. ಇದು ಕಳೆದ 24 ಗಂಟೆಗಳಲ್ಲಿ ನಡೆದ ಎರಡನೇ ಘಟನೆಯಾಗಿದೆ' ಎಂದು ಇಸ್ರೇಲ್‌ ಸೇನೆಯು ಹೇಳಿದೆ. 'ಈ ದಾಳಿಯಲ್ಲಿ...

ನಗರ ಸುದ್ದಿ / City News

More

ವೀಡಿಯೊ ಸುದ್ದಿ
Video News

ಟಾಪ್ ಸ್ಟೋರೀಸ್
TOP Stories

ರೇವ್​ ಪಾರ್ಟಿ ಮೇಲೆ ಪೊಲೀಸರ ದಾಳಿ: ನೂರಕ್ಕೂ ಅಧಿಕ ಯುವಕ-ಯುವತಿಯರು ವಶಕ್ಕೆ

ಹಾಸನ/ಆಲೂರು: ರೇವ್​ ಪಾರ್ಟಿ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಸುಮಾರು ನೂರಕ್ಕೂ ಅಧಿಕ ಮಂದಿ ಯುವಕ-ಯುವತಿಯರನ್ನು ವಶಕ್ಕೆ ಪಡೆದಿರುವ ಪ್ರಕರಣ ಜಿಲ್ಲೆಯ ಆಲೂರು ತಾಲೂಕಿನಲ್ಲಿ ನಡೆದಿದೆ. ಆಲೂರು ತಾಲೂಕಿನ ಹೊಂಕರವಳ್ಳಿ ಸಮೀಪದ ಖಾಸಗಿ ಎಸ್ಟೇಟ್​ನಲ್ಲಿ...

ಯುಗಾದಿ ಹಬ್ಬದ ಹಿಂದಿದೆ ಯುಗದ ಪ್ರಾರಂಭದ ಕಥೆ

ಯುಗಾದಿ ಮರಳಿ ಮರಳಿ ಬರುತಿದೆ ಎಂಬಂತೆ ಇದೀಗ ಮತ್ತೆ ಮರಳಿ ಬಂದಿದೆ. ಕೊರೊನಾದ ನಡುವೆಯೂ ಕೆಲವೊಂದು ನಿಯಮಗಳನ್ನ ಪಾಲಿಸಿ ಹಬ್ಬವನ್ನ ಅಚರಿಸಿ ಸಂತಸವನ್ನ, ಸಮೃದ್ದಿಯನ್ನ ಕಾಣಿರೆಂದು ಹೇಳುತ್ತಿದೆ. ಯುಗ ಯುಗಗಳಿಂದ ಆಚರಿಸಿಕೊಂಡು ಬರುತ್ತಿರುವ...

ಜ್ವರ, ಕಫವಿಲ್ಲದೆ ಹೋದ್ರೂ ನಿಮ್ಮನ್ನು ಕಾಡಬಹುದು ಕೊರೊನಾ..! ಇಲ್ಲಿದೆ ಹೊಸ ಲಕ್ಷಣದ ವಿವರ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಹೆಚ್ಚಾಗ್ತಿದೆ. ಕೊರೊನಾ ಲಕ್ಷಣಗಳು ಭಯ ಹುಟ್ಟಿಸಿವೆ. ಕೊರೊನಾ ಎರಡನೇ ಅಲೆ ಸೂಕ್ಷ್ಮ ಬದಲಾವಣೆ ಹೊಂದಿದೆ. ಇದ್ರ ಪ್ರಸರಣದ ದರ ಹೆಚ್ಚಾಗಿದೆ ಎಂದು ಕೋಲ್ಕತ್ತಾ ವೈದ್ಯರು ಹೇಳಿದ್ದಾರೆ....

ರಾಜ್ಯದ ಜನತೆಗೆ ಮತ್ತೊಂದು ‘ಶಾಕಿಂಗ್’ ನ್ಯೂಸ್: ಮತ್ತೆ ವಿದ್ಯುತ್ ದರ ಹೆಚ್ಚಳ

ಬೆಂಗಳೂರು: ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನವೆಂಬರ್ 1 ರಿಂದ ಅನ್ವಯವಾಗುವಂತೆ ವಿದ್ಯುತ್ ದರವನ್ನು ಯುನಿಟ್ ಗೆ 40 ಪೈಸೆಯಷ್ಟು ಹೆಚ್ಚಳ ಮಾಡಿದೆ. ಈಗ ಇಂಧನ ವೆಚ್ಚ ಹೆಚ್ಚಳ ಹೊಂದಾಣಿಕೆ ಶುಲ್ಕದ ಹೆಸರಿನಲ್ಲಿ 5 ರಿಂದ 8...

`SBI’ ಗ್ರಾಹಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, ಬ್ಯಾಂಕ್ ತನ್ನ ಗ್ರಾಹಕರಿಗೆ ತಮ್ಮ ದೊಡ್ಡ ಖರೀದಿಗಳನ್ನು ಕಡಿಮೆ ಬಡ್ಡಿ ದರದಲ್ಲಿ ಸರಳ ಮಾಸಿಕ ಕಂತುಗಳಾಗಿ...

ರಾಜ್ಯದಲ್ಲಿ ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ನೀಡಿ, ಲಾಕ್ಡೌನ್ ಜಾರಿ ಮಾಡಿ; ಸಿದ್ದರಾಮಯ್ಯ ಆಗ್ರಹ

ಬೀದರ್: ರಾಜ್ಯದಲ್ಲಿ ಲಾಕ್ಡೌನ್ ಮಾಡುವುದಾದರೆ ಒಂದು ಕೋಟಿ ಬಡ ಕುಟುಂಬದವರ ಖಾತೆಗೆ ತಲಾ 10 ಸಾವಿರ ರೂಪಾಯಿ ಜಮಾ ಮಾಡಿ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಖಾನಾಪುರ...

ಸಾರಿಗೆ ಮುಷ್ಕರ; ನೌಕರರಿಗೆ ಮತ್ತೊಂದು ಕರೆ ಕೊಟ್ಟ ಸಿಎಂ ಬಿಎಸ್ ವೈ

   ಬೆಂಗಳೂರು, ಏ. 9; "6ನೇ ವೇತನ ಆಯೋಗದ ಶಿಫಾರಸು ಜಾರಿ ಸಾಧ್ಯವೇ ಇಲ್ಲ. ಸಾಧ್ಯವೇ ಇಲ್ಲ ಎಂದು ಹೇಳಿದ ಮೇಲೂ ಹಠ ಮಾಡುವುದು ಸರಿಯಲ್ಲ. ಅರ್ಥ ಮಾಡಿಕೊಂಡು ಕೆಲಸಕ್ಕೆ ಬನ್ನಿ, ಮುಷ್ಕರ ಕೈಬಿಡಿ" ಎಂದು...

‘ಯುಗಾದಿ ಹಬ್ಬ’ಕ್ಕೆ ಊರಿಗೆ ಹೋಗೋರೇ ಎಚ್ಚರ..! ನೀವು ಊರಿಗೆ ಹೋಗೋ ಮುನ್ನಾ ಈ ಸುದ್ದಿ ಓದಿ.!

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಅಬ್ಬರಿಸುತ್ತಿದೆ. ನಿನ್ನೆ ಒಂದೇ ದಿನ ರಾಜ್ಯಾಧ್ಯಂತ 10,250 ಜನರಿಗೆ ಕೊರೋನಾ ಸೋಂಕು ತಗುಲಿತ್ತು. ರಾಜ್ಯ ರಾಜಧಾನಿಯಲ್ಲಿ ಕೊರೋನಾ ಸಂಖ್ಯೆ ಹೆಚ್ಚಳಗೊಂಡಿದ್ದು, ನಿಯಂತ್ರಣ ಕ್ರಮಕ್ಕಾಗಿ ನೈಟ್ ಕರ್ಪ್ಯೂ ಜಾರಿಗೊಳಿಸಲಾಗಿದೆ....

ವಿಜಯಪುರ : ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಶರಣು

ಸಾಲಬಾಧೆ  ತಾಳಲಾರದೆ ವಿಷ  ಸೇವಿಸಿ  ರೈತ  ಆತ್ಮಹತ್ಯೆ    ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಘಟನೆ ರೈತ ಶರಣಬಸು ಗುರುಬಸಪ್ಪ ಹುಬ್ಬಳ್ಳಿ (48) ಆತ್ಮಹತ್ಯೆಗೆ ಶರಣು ಏ. 7 ರಂದೇ ವಿಷ ಸೇವಿಸಿದ್ದ ಶರಣಬಸು...

ರಾಜ್ಯ ಕಾಂಗ್ರೆಸ್ ನ ಮತ್ತೊಂದು ವಿಕೆಟ್ ಪತನ

ರಾಜ್ಯ  ಕಾಂಗ್ರೆಸ್ ನ ಮತ್ತೊಂದು ವಿಕೆಟ್ ಪತನವಾಗಿದೆ.  ಕಾಂಗ್ರೆಸ್ ನ  ಹಿರಿಯ ಮುಖಂಡರೂ ಮಾಜಿ ಸಚಿವರೂ ಆಗಿರುವ ಡಾ ಎ ಬಿ ಮಾಲಕರೆಡ್ಡಿಯವರು ನಾಳೆ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ. ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಾಳೆ...

ಏ.11 ರಿಂದ ವಾರದ ಎಲ್ಲಾ ದಿನಗಳಲ್ಲಿ ಬೆಂಗಳೂರು-ಮಂಗಳೂರು ರೈಲು

   ಬೆಂಗಳೂರು:ಈಗ ವಾರದಲ್ಲಿ ನಾಲ್ಕು ದಿನಗಳಲ್ಲಿ ಚಲಿಸುವ ಕುಣಿಗಲ್ ಮೂಲಕ ಮಂಗಳೂರು ಮತ್ತು ಬೆಂಗಳೂರು ನಡುವಿನ ವಿಶೇಷ ರೈಲು ಏಪ್ರಿಲ್ 11 ರಿಂದ ಎಲ್ಲಾ ದಿನಗಳಲ್ಲಿ ಹೊರಡಲಿದೆ ಎಂದು ರೈಲ್ವೆ ಪ್ರಕಟಿಸಿದೆ. ನಗರ ಮತ್ತು...

ಅಪಘಾತದ ಸಮಯದಲ್ಲಿ ನಾನೇ ಕಾರನ್ನು ಓಡಿಸುತ್ತಿದ್ದೆ: ವಿಜಯ್ ಕುಲಕರ್ಣಿ

ಹುಬ್ಬಳ್ಳಿ:ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸಹೋದರ ವಿಜಯ್ ಕುಲಕರ್ಣಿ ಸೋಮವಾರದ ಅಪಘಾತದ‌ ಘಟನೆಯಲ್ಲಿ ತಾನೇ ಕಾರನ್ನು ಓಡಿಸುತ್ತಿದ್ದೆ ಎಂದು ಹೇಳಿದ್ದಾರೆ. ಎದುರಿನಲ್ಲಿ ಬಂದ ಬೈಕಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಲುವಾಗಿ ಪಕ್ಕದಲ್ಲಿನ ಗಾಡಿಗಳಿಗೆ...

ಕ್ರೀಡಾ ಸುದ್ದಿ
Sports News

ಅಪರಾಧ / Crime

ಸಿನೆಮಾ / ಸೆಲೆಬ್ರಿಟಿಗಳು
Cinema / Celebrities

ಬ್ರೆಜಿಲ್ ನಲ್ಲಿ 12 ಮಿಲಿಯನ್ ಗಡಿ ದಾಟಿದ ಕೋವಿಡ್ ಕೇಸ್

ಬ್ರೆಸಿಲಿಯಾ : ಜಗತ್ತಿನ ಕೋವಿಡ್​ ಪ್ರಕರಣಗಳ ಪೈಕಿ ಭಾರತ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಜಿಗಿದಿರುವ ಬ್ರೆಜಿಲ್​​ನಲ್ಲಿ ಸೋಂಕಿತರ ಸಂಖ್ಯೆ 12 ಮಿಲಿಯನ್​ ಗಡಿ ದಾಟಿರುವುದಾಗಿ ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ. ಮಾಜಿ ಹಣಕಾಸು ಸಚಿವರು, ಸೆಂಟ್ರಲ್​...

‘ಪೊಗರು’ ವಿವಾದಕ್ಕೆ ತೆರೆ : ಬ್ರಾಹ್ಮಣರ ಕ್ಷಮೆ ಕೋರಿದ ನಿರ್ದೇಶಕ ಕಿಶೋರ್

 ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದೇ ವಿಚಾರವಾಗಿ ಹೋರಾಟ ನಡೆಸುವುದಾಗಿಯೂ ಬ್ರಾಹ್ಮಣ ಸಮುದಾಯದ ಸಂಘದ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ...

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಒತ್ತಡಕ್ಕೆ ಮಣಿದು ಕ್ಷಮೆಯಾಚಿಸಿದ ನವರಸ ನಾಯಕ..!

 ಬೆಂಗಳೂರು: ನವರಸ ನಾಯಕ ಜಗ್ಗೇಶ್ ವಿರುದ್ಧ ಚಾಲೇಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಸಿಡಿದೆದ್ದಿದ್ದು, ಶೂಟಿಂಗ್ ಸ್ಪಾಟ್ ಗೆ ತೆರಳಿ ಘೇರಾವ್ ಹಾಕಿದ ಘಟನೆ ನಡೆದಿದೆ. ನಟ ಜಗ್ಗೇಶ್, ದರ್ಶನ್ ಅಭಿಮಾನಿಗಳ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ...

ವಾಲ್ಮೀಕಿ ಜಾತ್ರೆಗೆ ಶಶಿಕುಮಾರ್ ಹೋಗದಿರಲು ಕಾರಣವೇನು..?

ವಾಲ್ಮೀಕಿ ಸಮಾಜದ ಸ್ವಾಮೀಜಿ ಪ್ರಸನ್ನಾನಂದಪುರಿ ಸ್ವಾಮೀಜಿ ಅವರೇ ಬಸವೇಶ್ವರ ನಗರದ ತಮ್ಮ ಮನೆಗೆ ಬಂದು ಆಹ್ವಾನವನ್ನು ಕೊಟ್ಟು ಹೋದರೂ ಕನ್ನಡದ ಸುಪ್ರೀಂ ಹೀರೋ ಶಶಿಕುಮಾರ್ ಹರಿಹರದ ವಾಲ್ಮೀಕಿ ಜಾತ್ರೆಗೆ ಏಕೆ ಹೋಗಲಿಲ್ಲ.. ಇದು ಪ್ರಶ್ನೆಯಾಗಿ...

ರೈತರನ್ನು ನೋಡಿದಾಗ ಮನ ಮಿಡಿಯುತ್ತದೆ: ಶಿವರಾಜ್ ಕುಮಾರ್

ದೇಶವ್ಯಾಪಿ ಪ್ರತಿಭಟನೆಯಲ್ಲಿ ನಿರತವಾಗಿರುವ ರೈತರ ಬಗ್ಗೆ ಕನ್ನಡ ಚಿತ್ರರಂಗ ಮೌನವಾಗಿರುವುದೇಕೆ ಎಂಬುದಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಉತ್ತರ ನೀಡಿದ್ದಾರೆ. ಚಿತ್ರವೊಂದರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಶಿವಣ್ಣ, ರೈತರ ಪ್ರಯತ್ನಗಳನ್ನು ನೋಡಿದಾಗ ಮರುಕವಾಗುತ್ತದೆ. ಅಯ್ಯೋ...

25ರ ಸಂಭ್ರಮ ಸಮೂಹದಲ್ಲಿ ಆಚರಿಸಿಕೊಂಡಿದ್ದರು ಶಿವಣ್ಣ

ತಾವು ನಡೆದು ಬಂದ ಹಾದಿಯನ್ನು ಮೆಲುಕು ಹಾಕುವುದರಲ್ಲಿಯೂ ಒಂದು ವಿಶೇಷತೆ ಇರುತ್ತದೆ. ಸೆಂಚುರಿ ಸ್ಟಾರ್ ಶಿವಣ್ಣ ಯಾವಾಗಲೂ ಅರಳುವುದು ಸಮೂಹದಲ್ಲೇ. ಹಾಗಾಗಿ ತಮ್ಮ 25 ವರ್ಷದ ಸಂಭ್ರಮವನ್ನು ಸಮೂಹದ ನಡುವೆಯೇ ಆಚರಿಸಿಕೊಂಡಿದ್ದರು. ಹ್ಯಾಟ್ರಿಕ್ ಹೀರೋ...

ಗೋಪಾಲ್ ಕುಲಕರ್ಣಿ ನಿರ್ಮಾಣದ ಕಥಾ ಲೇಖನ

ಕನ್ನಡದ ಕೆಲವು ಚಿತ್ರಗಳಲ್ಲಿ ಖಳನಟ ಹಾಗೂ ಇತರ ಪಾತ್ರಗಳನ್ನು ನಿರ್ವಹಿಸಿರುವ ಗೋಪಾಲ ಕುಲಕರ್ಣಿ ಅವರು ಮತ್ತೊಂದು ಹೊಸ ಚಿತ್ರ ನಿರ್ಮಾಣ ಮಾಡುತ್ತಿದ್ದು, ಅವರೇ ಮುಖ್ಯ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಜಿ.ಕೆ.ಎಂಟಟೈನ್ಮೆಂಟ್ ಅಡಿಯಲ್ಲಿ ಗೋಪಾಲ ಕುಲಕರ್ಣಿ...

ಸಿಂಬು ಚಿತ್ರಕ್ಕೆ ಶೀರ್ಷಿಕೆ ಬದಲಾವಣೆ

ತಮಿಳು ಮೂಲದ ಒಂದು ಚಿತ್ರ ಕನ್ನಡವೂ ಸೇರಿದಂತೆ ಐದು ಭಾಷೆಯಲ್ಲಿ ತಯಾರಾಗುತ್ತಿದೆ.ಚಿತ್ರದ ಹೆಸರು ಮಾನಾಡು.. ಆದರೆ ಈ ಚಿತ್ರಕ್ಕೆ ಶೀರ್ಷಿಕೆ ಗೊಂದಲ ಏರ್ಪಟ್ಟಿದೆ. ಹಾಗಾಗಿ ಕನ್ನಡ ಅವತರಣಿಕೆಯ ಹೆಸರು ಬದಲಾವಣೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ....

ಕನ್ನಡದ ಅಭಿನಯ ಚಕ್ರವರ್ತಿ ಸುದೀಪ್ ಈಗ ಕನ್ನಡ ಕಲಾ ತಿಲಕ..

ವಿಶ್ವದ ಅತಿ ಎತ್ತರದ ಕಟ್ಟಡ ದುಬೈನ ಬುರ್ಜ್ ಖಲಿಫಾ ಮೇಲೆ ಕನ್ನಡದ ಬಾವುಟ ಹಾರಿಸಿ ತಮ್ಮ ೨೫ ವರ್ಷಗಳ ಸಿನಿಮಾ ಯಾನವನ್ನು ಮೆಲುಕು ಹಾಕಿದ ನಟ ಕಿಚ್ಚ ಸುದೀಪ್ ಅವರಿಗೆ ದುಬೈನಲ್ಲಿ ಕನ್ನಡದ...

ಚಿತ್ರರಂಗಕ್ಕೆ ಸರ್ಕಾರದಿಂದ ಸಿಹಿ ಸುದ್ದಿ: ಥಿಯೇಟರ್ ಸಂಪೂರ್ಣ ಭರ್ತಿಗೆ ಅವಕಾಶ

 ಬೆಂಗಳೂರು: ಚಿತ್ರರಂಗದ ನಿರ್ಮಾಪಕರು, ಕಲಾವಿದರು, ಕಾರ್ಮಿಕರ ಹಿತದೃಷ್ಟಿಯಿಂದ ನಾಲ್ಕು ವಾರಗಳವರೆಗೆ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ 100% ರಷ್ಟು ಆಸನ ಭರ್ತಿಗೆ ಅವಕಾಶ ಮಾಡಿಕೊಡಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್...

ಚಿತ್ರಮಂದಿರಗಳಲ್ಲಿ ಶೇ.100 % ರಷ್ಟು ಪ್ರೇಕ್ಷಕರ ಭರ್ತಿಗೆ ಅನುಮತಿ : ಸರ್ಕಾರಕ್ಕೆ ನಟ ‘ಶಿವರಾಜ್ ಕುಮಾರ್’ ಧನ್ಯವಾದ

 ಬೆಂಗಳೂರು : ಚಿತ್ರಮಂದಿರಗಳಲ್ಲಿ 100 % ರಷ್ಟು ಪ್ರೇಕ್ಷಕರ ಭರ್ತಿಗೆ ರಾಜ್ಯಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ನಟ ಶಿವರಾಜ್ ಕುಮಾರ್ ಧನ್ಯವಾದ ತಿಳಿಸಿದ್ದಾರೆ. ಸಚಿವ ಸುಧಾಕರ್ ಅವರ ಜೊತೆ ಮಾತನಾಡಿದ ಶಿವರಾಜ್ ಕುಮಾರ್ 'ನಾವು...

BREAKING NEWS:ಕನ್ನಡ ಚಿತ್ರರಂಗದ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ-ಶೇ. 100 ಪ್ರೇಕ್ಷಕರಿಗೆ ಅವಕಾಶ

ಬೆಂಗಳೂರು: ಕನ್ನಡ ಚಿತ್ರರಂಗದ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಬದಲಿಸಿದ್ದು, ಚಿತ್ರಮಂದಿರದಲ್ಲಿ ಶೇಕಡ 100 ರಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ. ಶೇಕಡ 100 ರಷ್ಟು ಅವಕಾಶ ಕಲ್ಪಿಸಲು ಮಾರ್ಗಸೂಚಿ ರಚಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ...

ಹೆಚ್ಚು ವೀಕ್ಷಣೆ / MOST VIEWED