Wednesday, September 22, 2021
HomeBREKINGನಕಾರಾತ್ಮಕದ ಶಕ್ತಿ ಮಾಟ ಮಂತ್ರದಿಂದ ಬಳಲಿದ್ದರೆ ಈ ಸುಲಭ ಪರಿಹಾರವನ್ನು ಮಾಡಿ.

ಇದೀಗ ಬಂದ ಸುದ್ದಿ

ನಕಾರಾತ್ಮಕದ ಶಕ್ತಿ ಮಾಟ ಮಂತ್ರದಿಂದ ಬಳಲಿದ್ದರೆ ಈ ಸುಲಭ ಪರಿಹಾರವನ್ನು ಮಾಡಿ.

ಮಾಟ ಮಂತ್ರ ಎಂಬ ಪದ ಕೇಳಿದರೆ ಸಾಕು ತಕ್ಷಣ ಮನುಷ್ಯ ಜನ ನಕಾರಾತ್ಮಕವಾಗಿ ಭಯಭೀತರಾಗುತ್ತಾರೆ. ಆದರೆ ಮಾಟ-ಮಂತ್ರದ ಪ್ರಯೋಗದ ಪ್ರಭಾವದಿಂದ ಕಷ್ಟಗಳನ್ನು ಅನುಭವಿಸುತ್ತಿರುವವರ ಪಾಡಂತೂ ನೋಡುವುದು ಬಹಳ ನತದೃಷ್ಟದ ಕಷ್ಟ. ಮಾಟ ಮಂತ್ರ ಪ್ರಯೋಗವಾದಾಗ ಪ್ರಾರಂಭದಲ್ಲಿ ಜನರು ಆಲಸ್ಯತನದಿಂದ ಅಥವಾ ಬೇಜವಾಬ್ದಾರಿತನ ತೋರಿಸುವುದರಿಂದ ಮಾಟ ಮಂತ್ರ ಪ್ರಯೋಗವು ಕೆಲ ಹಂತಗಳನ್ನು ದಾಟುತ್ತದೆ.ಇದರ ಪರಿಣಾಮ ಬಹಳ ಸಮಸ್ಯೆಗಳು ಎದುರಾಗಲು ಶುರುವಾಗುತ್ತದೆ.ಹಾಗಾದರೆ ಮಾಟ ಮಂತ್ರ ಪ್ರಯೋಗ ಆಗಿದೆಯೆಂದು ಹೇಗೆ ತಿಳಿದುಕೊಳ್ಳುವುದು ಎಂಬುದನ್ನು ನೋಡೋಣ ಬನ್ನಿ.

ಶ್ರೀಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶ ಪಾರಂಪರಿಕ ಜ್ಯೋತಿಷ್ಯರುಹಾಗೂ ಪ್ರಧಾನ ಅರ್ಚಕರು ಶ್ರೀ ವಿದ್ಯಾ ಪ್ರಸನ್ನ ಆಚಾರ್ಯ 7676689119.. ಇವರು ನಿಮ್ಮಜಾತಕ, ಹಸ್ತರೇಖೆ, ಫೋಟೋ ನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾ ಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾಪ್ರೇಮ ವಿಚಾರ, ಅತ್ತೆಸೊಸೆ ಜಗಳ, ಗಂಡಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದುಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ ಹಾಗೂ ನಿಮ್ಮಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆ ಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದುಮತ್ತು ದೇವತಾ ವಿಶಿಷ್ಟ ಪೂಜೆಗಳು ಮತ್ತು ದೇವರ ಆರಾಧನೆ ಹಾಗೂ ಹಲವುರೀತಿಯ ಅನುಷ್ಟಾನಗಳಿಂದ, ಕೇರಳ ಕೊಳ್ಳೇಗಾಲದ ಚೌಡಿಉಪಾಸನಾ ಹಾಗೂ ಪೂಜಾ ಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತಪರಿಹಾರ ಶಾಸ್ತ್ರ ಮತ್ತು ಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ.. ಈ ಕೂಡಲೇ ಕರೆ ಮಾಡಿ 7676689119

ಒಬ್ಬ ವ್ಯಕ್ತಿಯ ಮೇಲೆ ಮಾಟ ಮಂತ್ರದ ಪ್ರಯೋಗ ಆಗಿದೆ ಎಂದರೆ ಆ ವ್ಯಕ್ತಿಯು ಸದೃಢವಾಗಿ, ಬಲಿಷ್ಠವಾಗಿ, ಶಕ್ತಿಯುತವಾಗಿದ್ದ ವ್ಯಕ್ತಿ ಕುಗ್ಗಿ ಹೋಗುತ್ತಾನೆ. ಹೊರಗಡೆಯಿಂದ ನೋಡುವವರಿಗೆ ಸುಂದರವಾಗಿ ಕಂಡರು ಮಾನಸಿಕವಾಗಿ ಕಿರಿಕಿರಿಯನ್ನು ಅನುಭವಿಸಿ ಕುಗ್ಗಿ ಹೋಗಿರುತ್ತಾನೆ.

ಆ ವ್ಯಕ್ತಿಯು ಯಾವುದಾದರೂ ಕೆಲಸವನ್ನು ಮಾಡಬೇಕೆಂದು ಯೋಚನೆ ಮಾಡಿದರೆ ಆ ಕೆಲಸ ಬರಿ ಯೋಚನೆಯಾಗಿ ಉಳಿಯುತ್ತದೆಯೆ ಹೊರತು ಕಾರ್ಯರೂಪಕ್ಕೆ ಬರುವುದಿಲ್ಲ.

ಮಾಟ-ಮಂತ್ರಕ್ಕೆ ಒಳಗಾಗಿರುವ ವ್ಯಕ್ತಿಯು ಅತಿಯಾದ ಸಿಟ್ಟು, ಕೋಪದಿಂದ ಅವರದ್ದೇ ಆದ ಪ್ರಪಂಚದಲ್ಲಿ ಇರಲು ಬಯಸುತ್ತಾರೆ. ಮಾಟ-ಮಂತ್ರಕ್ಕೆ ಪ್ರಯೋಗವಾದ ವ್ಯಕ್ತಿಯು ಏಕಾಂಗಿಯಾಗಿ ಮನೆಯ ಕುಟುಂಬದ ಸದಸ್ಯರಿಂದ ದೂರವಿರಲು ಇಚ್ಚಿಸುತ್ತಾನೆ ಮತ್ತು ಅನಾರೋಗ್ಯದ ಸಮಸ್ಯೆಗೆ ತುತ್ತಾಗುತ್ತಾನೆ.

ಮಾಟ ಮಂತ್ರದ ಪ್ರಯೋಗ ಕೊನೆ ಹಂತಕ್ಕೆ ಹೋದಾಗ ಆ ವ್ಯಕ್ತಿಯು ಎಲ್ಲರಿಂದ ದೂರ ಹೋಗಿ ಅರೆ ಹುಚ್ಚನಾಗಿ ಪ್ರಜ್ಞಾಹೀನನಾಗಿ ಜೀವನವನ್ನು ನಡೆಸುವಂತ ಸ್ಥಿತಿಗೆ ತಲುಪುತ್ತಾನೆ.

ಮಾಟ-ಮಂತ್ರದ ದೋಷ ದೂರವಾಗ ಬೇಕೆಂದರೆ ನಿಮ್ಮ ಕುಲದೇವರ, ಮನೆದೇವರ ಆಶೀರ್ವಾದ ಸದಾಕಾಲ ಆ ವ್ಯಕ್ತಿಯ ಹಾಗೂ ಕುಟುಂಬದ ಸದಸ್ಯರ ಮೇಲೆ ಇರಬೇಕು. ಆದ್ದರಿಂದ ವರ್ಷಕ್ಕೆ ಎರಡು ಬಾರಿಯಾದರೂ ಕುಲದೇವರ ದರ್ಶನವನ್ನು ಮಾಡುವುದು ತುಂಬಾ ಉತ್ತಮ.

ಮಾಟ-ಮಂತ್ರಕ್ಕೆ ಒಳಗಾಗಿರುವ ವ್ಯಕ್ತಿಯು ಕುಲ ದೇವರ ಸನ್ನಿಧಿಗೆ ಹೋಗಿ ಅಭಿಷೇಕವನ್ನು ಮಾಡಿಸಿ ನಂತರ ಅಭಿಷೇಕ ಮಾಡಿಸಿದ ನೀರನ್ನು ಮನೆಗೆ ತಂದು ಮನೆಯ ಮೂಲೆ ಮೂಲೆಗೂ ಸಿಂಪಡಿಸಬೇಕು ಮತ್ತು ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆಯ ದಿನದಂದು ತ್ರಿಶೂಲವಿರುವ ಹೆಣ್ಣು ದೇವಿಯ ದೇವಸ್ಥಾನದ ಮುಂದೆ ಮೂರು ನಿಂಬೆಹಣ್ಣು ತೆಗೆದುಕೊಂಡು ಹೋಗಿ ನಿಮಗೆ ಆಗದೇ ಇರುವ ಅಥವಾ ಅನುಮಾನ ವಿರುವ ವ್ಯಕ್ತಿಯ ಹೆಸರನ್ನು ಹೇಳಿ ತ್ರಿಶೂಲದ 3 ತುದಿಗೆ ಚುಚ್ಚಿ ಬರಬೇಕು.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಿಯ ಆರಧಾನೆ ಮಾಡುವ ವಿದ್ಯಾಪ್ರಸನ್ ಆಚಾರ್ಯ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 7676689119 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 7676689119  ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರುಸಹ ಈ ಕೂಡಲೇ ಕರೆ ಮಾಡಿರಿ 7676689119

ಮಾಟ,ಮಂತ್ರ ದೋಷನಿವಾರಣೆಗೆ ಮಂತ್ರಗಳು

ಅಯ್ಯಪ್ಪ ಗಾಯತ್ರಿ ಓಂ ಭೂತನಾತಾಯ ವಿದ್ಮಹೇ ಮಹಾದೇವಾಯ ಧೀಮಹೀ ತನ್ನೋ ಶಾಸ್ತ್ರ ಪ್ರಚೋದಯಾತ್ ಸುದರ್ಶನ ಗಾಯತ್ರಿ ಮಂತ್ರ ಓಂ ಸುದರ್ಶನಾಯ ವಿದ್ಮಹೇ ಮಹಾಜ್ವಾಲಾಯ ಧೀಮಹೀ ತನ್ನೋ ಚಕ್ರಪ್ರಚೋದಯಾತ್ ಓಂ ನಮೋ ಭಗವತಿ ರಾಜರಾಜೇಶ್ವರಿ ಸಾಗರತೀರೇ ಮಹಾಮದ್ಯರ್ನಿವಾಸಿನಿ ಮಹಾಕಾಳಿ ಮಹಾಲಕ್ಷ್ಮಿ ಮಹಾಸರಸ್ವತಿ ಅನ್ನಪೂರ್ಣ ಅಂಬೇ ಮಾತಾ ಉದಯೋಸ್ತು ಉದಯೋಸ್ತು ಐಂ ಹ್ರೀಂ ಶ್ರೀಂ ಯಾಂ ರಂ ಲಂ ಶಂ ದಂ ವಂ ತಂ ಓಂ ||ಕ್ರೀಂ ಕ್ರೀಂ ಕ್ರೀಂ ಹುಂ ಹುಂ ಹ್ರೀಂ ಹ್ರೀಂ ದಕ್ಷಿಣ ಕಾಳಿಕೆ ಕ್ರೀಂ ಕ್ರೀಂ ಕ್ರೀಂ ಹುಂ ಹುಂ ಹ್ರೀಂ ಹ್ರೀಂ ಸ್ವಾಹಾ|| ||ಓಂ ಹ್ರೀಂ ಹ್ರೀಂ ಹುಂ ಹುಂ ಕ್ರೀಂ ಕ್ರೀಂ ಕ್ರೀಂ ದಕ್ಷಿಣ ಕಾಳಿಕೆ ಕ್ರೀಂ ಕ್ರೀಂ ಕ್ರೀಂ ಹುಂ ಹುಂ ಹ್ರೀಂ ಹ್ರೀಂ || ||ಓಂ ನಮೋ ಭಗವತೇ ಮಹಾಕಾಲಬೈರವಾಯ (ಅಮುಕಂ) ಶತೃ ಮಾರಯ|ಕಾಲಾಗ್ನಿತೇಜಸೇ ಫೋತಯ ಹುಂ ಫಟ್ ಸ್ವಾಹಾ|| ಓಂ ಮಹಾಕಾಳೇಶ್ವರಾಯ ನಮಃ ಓಂ ಮಹಾಂ ಕಾಲಾಯ ನಮಃ ಅಮಾವಾಸ್ಯೆ ಹುಣ್ಣಿಮೆಯಂದು ರಾತ್ರಿ ಸ್ವಲ್ಪ ಅಕ್ಕಿ, ಮೊಸರು,ಗುಲಾಲ್ ಅನ್ನು ಒಂದು ಬಿಳಿ ಹಾಳೆಯಲ್ಲಿ ಹಾಕಿ ಮಾಟ ಆಗಿರುವ ವ್ಯಕ್ತಿಯನ್ನು ನೆಲದಮೇಲೆ ಕೂರಿಸಿ ನೆತ್ತಿಯಿಂದ ಪಾದದ ವರೆಗೆ ೯ ಬಾರಿ ಅಥವ ಆ ವ್ಯಕ್ತಿಗೆ ಆಗಿರುವ ವಯಸ್ಸಿನಷ್ಟು ಸಲ ಇಳಿತಗೆದು ೪ದಾರಿ ಕೂಡಿರುವಕಡೇ ಎಸೆದು ಬರಬೇಕು.

ಅಥವ ಮೊಟ್ಟೆಗಾತ್ರದ ಒಂದು ಉತ್ತಮವಾದ ನಿಂಬೆಹಣ್ಣು ತಗೆದುಕೊಂಡು ಮಾಟ ಆಗಿರುವ ವ್ಯಕ್ತಿಯನ್ನು ನೆಲದಮೇಲೆ ಕೂರಿಸಿ ಆತನ ತಲೆಯ ಮೇಲೆ ನಿಂಬೆಹಣ್ಣನ್ನು ಎಡಕೈಯಲ್ಲಿ ಹಿಡಿದು ಬಲಗೈಯಲ್ಲಿ ಚಾಕುವಿನಿಂದ ಎರಡು ಹೋಳು ಮಾಡಿ ಒಂದಕ್ಕೆ ಅರಿಸಿಣ ಮತ್ತೊಂದಕ್ಕೆ ಕುಂಕುಮ ಹಚ್ಚಿ ಹೋಳುಗಳನ್ನು ಬಲಕೈಯಲ್ಲಿ ಹಿಡಿದು ವ್ಯಕ್ತಿಗೆ ಮೇಲಿಂದ ಕೇಳಗೆ ೭ಬಾರಿ ಇಳೆತಗೆಯಬೇಕು ನಿಂಬೆ ಹೋಳು

ಈ ಸಮಯದಲ್ಲಿ ನೆಲಕ್ಕೆ ತಾಕದಂತೆ ನೋಡಿಕೊಳ್ಳಿ ನಂತರ ಈ ಹೋಳನ್ನು ೪ ದಾರಿ ಕೂಡಿರುವಕಡೇ ಅಥವ ಮನೆಯಿಂದ ದೂರದಲ್ಲಿರುವ ಕಸಕಡ್ಡಿ ಇರುವ ಜಾಗದಲ್ಲಿ ಎಸೆದು ಬರಬೇಕು ಹೋಗುವಾಗ ದಾರಿಯಲ್ಲಿ ಯಾರೊಂದಿಗೂ ಮಾತನಾಡಬಾರದು ಮತ್ತು ಆ ವ್ಯಕ್ತಿ ನೀವು ನಿಂಬೆಹಣ್ಣು ಎಸೆದು ಬರುವವರೆಗೂ ಮನೆಯಲ್ಲೇ ಇರಬೇಕು. ಎಸೆದು ಬಂದನೀವು ಕೈಕಾಲು ತೊಳೆದುಕೊಂಡು ದೇವರಿಗೆ ವಂದಿಸಬೇಕು.

ತದನಂತರ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಮನೆಯಲ್ಲಿ ಧೂಪದ ಜೊತೆ ಲವಂಗವನ್ನು ಸೇರಿಸಿ ಹಚ್ಚಲು ಪ್ರಾರಂಭಿಸಬೇಕು.

ಇದರಿಂದ ವ್ಯಕ್ತಿಯ ಮೇಲೆ ಆಗಿರುವ ಮಾಟ-ಮಂತ್ರ, ಮನೆಯ ಮೇಲೆ ಆಗಿರುವ ಮಾಟ-ಮಂತ್ರ ಕ್ರಮೇಣವಾಗಿ ಬದಲಾವಣೆಯಾಗುತ್ತಾ ಬರುತ್ತದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img