Sunday, September 19, 2021
Homeಸುದ್ದಿ ಜಾಲಗೌರವ್ ಗುಪ್ತಾ ಜೊಮಾಟೊ ಸಹ-ಸಂಸ್ಥಾಪಕ ಸಂಸ್ಥೆಯಿಂದ ನಿರ್ಗಮನ

ಇದೀಗ ಬಂದ ಸುದ್ದಿ

ಗೌರವ್ ಗುಪ್ತಾ ಜೊಮಾಟೊ ಸಹ-ಸಂಸ್ಥಾಪಕ ಸಂಸ್ಥೆಯಿಂದ ನಿರ್ಗಮನ

ಜೊಮಾಟೊ ಸಹ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದ ಗೌರವ್ ಗುಪ್ತಾ ರಾಜೀನಾಮೆ ನೀಡಿದ್ದಾರೆ.

ಆಹಾರ ವಿತರಣಾ ಕ್ಷೇತ್ರದಲ್ಲಿ ದೊಡ್ಡ ಕೊಡುಗೆ ನೀಡಿ ಜೊಮಾಟೊ ಸಂಸ್ಥೆಯನ್ನು ಮುನ್ನಡೆಸಿದ ಸಹ-ಸಂಸ್ಥಾಪಕರಾದ ಗೌರವ್ ಗುಪ್ತಾ ಅವರು ‘ಹೊಸ ಅಧ್ಯಾಯವನ್ನು ಪ್ರಾರಂಭಿಸಲು’ ರಾಜೀನಾಮೆ ನೀಡಿದ್ದಾರೆ.

“ನಾನು ನನ್ನ ಜೀವನದಲ್ಲಿ ಹೊಸ ತಿರುವು ಪಡೆಯುತ್ತಿದ್ದೇನೆ ಮತ್ತು ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇನೆ. ಜೊಮಾಟೊದಲ್ಲಿ ಕಳೆದ 6 ವರ್ಷಗಳ ನನ್ನ ಪ್ರಯಾಣದಲ್ಲಿ ಈಗ ನಾನು ಪರ್ಯಾಯ ಮಾರ್ಗ ತೆಗೆದುಕೊಳ್ಳುತ್ತಿದ್ದೇನೆ. ನಾನು ಇದನ್ನು ಬರೆಯುವಾಗ ತುಂಬಾ ಭಾವುಕನಾಗಿದ್ದೇನೆ” ಎಂದು ಅವರು ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img