Wednesday, September 22, 2021
Homeಕ್ರೈಂ ನ್ಯೂಸ್800 ಕೆಜಿ ಕ್ಯಾನಬೀಸ್‌ ವಶ, 5 ಮಂದಿ ಅರೆಸ್ಟ್​​

ಇದೀಗ ಬಂದ ಸುದ್ದಿ

800 ಕೆಜಿ ಕ್ಯಾನಬೀಸ್‌ ವಶ, 5 ಮಂದಿ ಅರೆಸ್ಟ್​​

ಪಶ್ಚಿಮ ಗೋದಾವರಿ (ಆಂಧ್ರಪ್ರದೇಶ): ಆಂಧ್ರಪ್ರದೇಶ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸೆಪ್ಟೆಂಬರ್ 13 ರಂದು ಪಶ್ಚಿಮ ಗೋದಾವರಿಯಲ್ಲಿ 800 ಕೆಜಿ ಗಾಂಜಾ(cannabis)ವನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣ ಸಂಬಂಧ 5 ಜನರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ವಶಪಡಿಸಿಕೊಂಡ 800 ಕೆಜಿ ಕ್ಯಾನಬೀಸ್‌ ಸುಮಾರು 50 ಲಕ್ಷ ರೂ. ಮೌಲ್ಯದ್ದು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಈ ಕುರಿತು ತನಿಖೆ ಚುರುಕುಗೊಂಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img