Wednesday, September 22, 2021
Homeಕೋವಿಡ್-19ಹೊಸದಾಗಿ 34,973 ಜನರಿಗೆ ತಗುಲಿರುವ ವೈರಸ್

ಇದೀಗ ಬಂದ ಸುದ್ದಿ

ಹೊಸದಾಗಿ 34,973 ಜನರಿಗೆ ತಗುಲಿರುವ ವೈರಸ್

ನವದೆಹಲಿ: ದೇಶದಲ್ಲಿ ಹೊಸದಾಗಿ 34,973 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 3,31,74,954 ಕ್ಕೇರಿದೆ. ಕಳೆದ 24 ಗಂಟೆಗಳಲ್ಲಿ 37,681 ಮಂದಿ ವೈರಸ್​ನಿಂದ ಚೇತರಿಸಿಕೊಂಡಿದ್ದು, ಈವರೆಗೆ 3,23,42,299 ಜನರು ಗುಣಮುಖರಾಗಿದ್ದಾರೆ.

ನಿನ್ನೆ ವೈರಸ್​ಗೆ 260 ಜನರು ಬಲಿಯಾಗಿದ್ದು, ಈವರೆಗೆ 4,42,009 ಜನರು ಮೃತಪಟ್ಟಿದ್ದಾರೆ. ಸದ್ಯ 3,90,646 ಸಕ್ರಿಯ ಕೇಸ್​ಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img