Wednesday, September 22, 2021
Homeಅಂತರ್ ರಾಜ್ಯ​ಅಫ್ಘಾನಿಸ್ತಾನಆಫ್ಘಾನಿಸ್ತಾನದಲ್ಲಿ ಇಂದು ಸರ್ಕಾರ ರಚಿಸಲಿದೆ ತಾಲಿಬಾನ್

ಇದೀಗ ಬಂದ ಸುದ್ದಿ

ಆಫ್ಘಾನಿಸ್ತಾನದಲ್ಲಿ ಇಂದು ಸರ್ಕಾರ ರಚಿಸಲಿದೆ ತಾಲಿಬಾನ್

ಕಾಬೂಲ್ : ಆಫ್ಘಾನಿಸ್ತಾನದಲ್ಲಿ ಅಧಿಕಾರ ವಶಪಡಿಸಿಕೊಂಡ ಎರಡು ವಾರಗಳ ನಂತರ, ತಾಲಿಬಾನ್ (taliban) ಶುಕ್ರವಾರ ದೇಶದಲ್ಲಿ ಸರ್ಕಾರ ರಚಿಸಲು ಸಜ್ಜಾಗಿದೆ. ಶುಕ್ರವಾರದ ಪ್ರಾರ್ಥನೆಯ ನಂತರ ತಾಲಿಬಾನ್ ಸರ್ಕಾರ ರಚಿಸಲಿದೆ ಎಂದು ಮೂಲಗಳು ತಿಳಿಸಿವೆ.

ಆಗಸ್ಟ್ 15ರಂದು ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ ತಾಲಿಬಾನ್ ಆಫ್ಘಾನಿಸ್ತಾನವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಅಫ್ಘಾನಿಸ್ತಾನದಿಂದ ಅಮೆರಿಕ ಹಿಂದೆ ಸರಿದ ನಂತರ ಇಸ್ಲಾಮಿಕ್ ಉಗ್ರಗಾಮಿ(Islamic Terrorist) ಗುಂಪು ತಮ್ಮ ವಿಜಯದಲ್ಲಿ ಸಂಭ್ರಮಿಸಿತು, ದಶಕಗಳ ಯುದ್ಧದ ನಂತರ ದೇಶಕ್ಕೆ ಶಾಂತಿ ಮತ್ತು ಭದ್ರತೆಯನ್ನು (peace and security )ತರುವ ತಮ್ಮ ಪ್ರತಿಜ್ಞೆಯನ್ನು ಪುನರುಚ್ಚರಿಸಿತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img