Sunday, September 19, 2021
Homeಸುದ್ದಿ ಜಾಲತೈಲ ಬೆಲೆ ಸ್ಥಿರ: ಪೆಟ್ರೋಲ್​-ಡೀಸೆಲ್​ ದರಗಳು ಹೀಗಿವೆ..

ಇದೀಗ ಬಂದ ಸುದ್ದಿ

ತೈಲ ಬೆಲೆ ಸ್ಥಿರ: ಪೆಟ್ರೋಲ್​-ಡೀಸೆಲ್​ ದರಗಳು ಹೀಗಿವೆ..

ನವದೆಹಲಿ: ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ವಾರದ ಮಂಗಳವಾರದಿಂದ ಬೆಲೆಗಳು ಸ್ಥಿರವಾಗಿದ್ದು, 24 ಆಗಸ್ಟ್ 2021ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕೊನೆಯ ಬದಲಾವಣೆ ಆಗಿತ್ತು.

ತೈಲ ಮಾರುಕಟ್ಟೆ ಕಂಪನಿಗಳು ಬೆಲೆಯನ್ನು ಬದಲಾವಣೆ ಮಾಡದಿರಲು ನಿರ್ಧರಿಸಿವೆ ಎನ್ನಲಾಗಿದೆ. ಇನ್ನು ದೇಶದ ಮಹಾನಗರಗಳಲ್ಲಿನ ಪೆಟ್ರೋಲ್​-ಡಿಸೇಲ್​ ಬೆಲೆ ವಿವರ ಇಲ್ಲಿದೆ.

ಬೆಂಗಳೂರು ಸೇರಿ ದೇಶದ ಪ್ರಮುಖ ಮಹಾನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img