Wednesday, September 22, 2021
Homeಚಾಮರಾಜನಗರಬಂಡೀಪುರ ರೆಸಾರ್ಟ್​ನಲ್ಲಿ ಚಿರತೆ

ಇದೀಗ ಬಂದ ಸುದ್ದಿ

ಬಂಡೀಪುರ ರೆಸಾರ್ಟ್​ನಲ್ಲಿ ಚಿರತೆ

ಚಾಮರಾಜನಗರ: ರೆಸಾರ್ಟ್​ನೊಳಕ್ಕೆ ಚಿರತೆಯೊಂದು ಬಂದು ಅಡ್ಡಾಡಿ ಮತ್ತೆ ಕಾಡಿನತ್ತ ಹೊರಹೋಗಿರುವ ರೋಮಾಂಚಕ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಮೀಪದ ವಿಂಡ್ ಫ್ಲವರ್ ರೆಸಾರ್ಟ್​ನಲ್ಲಿ ನಡೆದಿದೆ‌.

ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ರೆಸಾರ್ಟ್​ನಲ್ಲಿರುವ ರಿಸೆಪ್ಷನ್ ಬಳಿ ಚಿರತೆ ಅಡ್ಡಾಡಿ ನೌಕರರ ಸದ್ದಿನಿಂದ ಹೊರಕ್ಕೆ ಓಡಿ ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ ಎಂದು ತಿಳಿದು ಬಂದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img