Wednesday, September 22, 2021
Homeಕ್ರೈಂ ನ್ಯೂಸ್17 ಬಾರಿ ಚಾಕುವಿನಿಂದ ಇರಿದು ಪ್ರೇಯಸಿ ಕೊಂದ ಯುವಕ

ಇದೀಗ ಬಂದ ಸುದ್ದಿ

17 ಬಾರಿ ಚಾಕುವಿನಿಂದ ಇರಿದು ಪ್ರೇಯಸಿ ಕೊಂದ ಯುವಕ

ತಿರುವನಂತಪುರಂ (ಕೇರಳ): ಬೇರೆ ಯುವಕನೊಂದಿಗೆ ಮದುವೆಯಾದ ಪ್ರೇಯಸಿಯನ್ನು ಪ್ರಿಯಕರ 17 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕೇರಳ ತಿರುವನಂತಪುರಂನ ನೆದುಮಂಗಡ್ ಎಂಬಲ್ಲಿ ನಡೆದಿದೆ.

ಚಿರಕೋಣಂ ನಿವಾಸಿ ಅರುಣ್​ ಹಾಗೂ ನೆದುಮಂಗಡ್ ನಿವಾಸಿ ಸೂರ್ಯಗಾಯತ್ರಿ (20) ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಸೂರ್ಯಗಾಯತ್ರಿ ಬೇರೊಬ್ಬನೊಂದಿಗೆ ಮದುವೆಯಾಗಿದ್ದಾಳೆ. ಅಲ್ಲಿ ಅವಳ ಜೀವನ ಸುಖಕರವಾಗಿರಲಿಲ್ಲ. ಗಂಡನೊಂದಿಗೆ ಜಗಳವಾಡಿಕೊಂಡು ತವರು ಮನೆಗೆ ಬಂದು ವಾಸಿಸುತ್ತಿದ್ದಳು. ಆ ನಂತರ ಅರುಣ್ ಹಾಗೂ ಸೂರ್ಯಗಾಯತ್ರಿ ಮುಖಾಮುಖಿಯಾದಾಗೆಲ್ಲಾ ಜಗಳಕ್ಕೆ ಇಳಿಯುತ್ತಿದ್ದರು ಎಂದು ಹೇಳಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img