Wednesday, September 22, 2021
Homeಸುದ್ದಿ ಜಾಲಪ್ರತೀ ಮಂಗಳವಾರ ಬಿಲ್ವ ಪತ್ರೆಯಿಂದ ಈ ರೀತಿ ಮಾಡುತ್ತ ಬಂದರೆ ಸಾಕು ದಿನ ಕಳೆದಂತೆ ನಿಮ್ಮ...

ಇದೀಗ ಬಂದ ಸುದ್ದಿ

ಪ್ರತೀ ಮಂಗಳವಾರ ಬಿಲ್ವ ಪತ್ರೆಯಿಂದ ಈ ರೀತಿ ಮಾಡುತ್ತ ಬಂದರೆ ಸಾಕು ದಿನ ಕಳೆದಂತೆ ನಿಮ್ಮ ಕಷ್ಟಗಳೆಲ್ಲ ಕರಗಿ ಹೋಗುತ್ತವೆ ….!!!

ನಮಸ್ಕಾರ ಸ್ನೇಹಿತರೇ , ಹಿಂದೂ ಸಂಪ್ರದಾಯದಲ್ಲಿ ನಮ್ಮ ಹಿರಿಯರು ಹಲವಾರು ಪದ್ದತಿಗಳನ್ನು ರೂಡಿಸಿಕೊಂಡು ಬಂದಿದ್ದಾರೆ ಹಾಗೆಯೇ ಅಂದಿನ ಕಾಲದಲ್ಲಿ ನಮ್ಮ ಹಿರಿಯರು ಹಲವಾರು ಪೂಜೆಗಳನ್ನು ಮಾಡುತ್ತಿದ್ದರು.ಯಾಕೆ ಎಂದರೆ ಈ ರೀತಿಯಾಗಿ ಪೂಜೆ ಮಾಡುವುದರಿಂದ ಕಷ್ಟಗಳಿಂದ ಹೊರಗೆ ಬರಬಹುದು ಎನ್ನುವ ನಂಬಿಕೆ ಇತ್ತು ಹಾಗಾಗಿ ಎಲ್ಲ ರೀತಿಯ ಪೂಜೆಗಳನ್ನು ನಮ್ಮ ಪೂರ್ವಜರು ಮಾಡುತ್ತಿದ್ದರು .

ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಕಟೀಲು ಪಂಡಿತ್ ವಿದ್ಯಾಪ್ರಸನ್ನ ಆಚಾರ್ಯ 7676689119 ಜೀವನದ ಪ್ರತಿ ಆಗು-ಹೋಗುಗಳಿಗೆ ಗ್ರಹಗಳ ಸ್ಥಿತಿಯೇ ಕಾರಣ ,ಜಾತಕ ಅಥವಾ ಆರೂಢ ಪ್ರಶ್ನೆಯ ಮೂಲಕ ವಿಮರ್ಶಿಸಿದಲ್ಲಿ ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಕಾರಣ ತಿಳಿಯಬಹುದು ವಿವಾಹ ,ವಿದ್ಯೆ, ಹಣಕಾಸು,ಕುಟುಂಬದಲ್ಲಿ ನೆಮ್ಮದಿ,ಸಂತಾನ ,ಉದ್ಯೋಗ,ವ್ಯವಹಾರ,ಅವಮಾನ ,ಸಾಲ, ಶತ್ರುಬಾಧೆ ,ಹಿನ್ನಡೆ , ಲಾಭ-ನಷ್ಟ ಇಷ್ಟಲ್ಲದೆ…. ಪಿತೃಶಾಪ, ಸ್ತ್ರೀ ಶಾಪ ,ಸರ್ಪಶಾಪ ಗಳನ್ನು ವಿಮರ್ಶೆಯಿಂದ ತಿಳಿದು ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಶಾಸ್ತ್ರೋಕ್ತವಾಗಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- ವಿದ್ವಾನ್ ವಿದ್ಯಾಪ್ರಸನ್ನ ಆಚಾರ್ಯ ಸಂಪರ್ಕಿಸಿ 7676689119

ಆದರೆ ಇಂದಿನ ಆಧುನಿಕ ಯುಗದಲ್ಲಿ ಕೆಲವೊಂದು ಪೂಜೆ ಪುನಸ್ಕಾರಗಳು ಕಣ್ಮರೆಯಾಗುತ್ತಿವೆ.ಹಾಗೆಯೆ ಕಣ್ಮರೆಯಾಗುತ್ತಿರುವ ಒಂದು ಪೂಜೆ ಯಾವುದೆಂದರೆ ಅದು ಬಿಲ್ವ ಪತ್ರೆ ಮರದ ಪೂಜೆ. ಹೌದು ಸ್ನೇಹಿತರೇ ನೀವು ಬಿಲ್ವ ಪತ್ರೆ ಮರದ ಪೂಜೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವ ಎಲ್ಲ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು ಎಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ.ಹಾಗಾದ್ರೆ ಯಾವ ರೀತಿ ಪೂಜೆ ಮಾಡಬೇಕು ಎನ್ನುವ ಮಾಹಿತಿಯನ್ನು ಈ ಲೇಖನ ದಲ್ಲಿ ಸಂಪೂಣವಾದ ಮಾಹಿತಿಯನ್ನು ತಿಳಿಸಿಕೊಡುತ್ತೇನೆ ಸ್ನೇಹಿತರೇ

ಬಿಲ್ವಪತ್ರೆಯಿಂದ ಪ್ರತಿ ಮಂಗಳವಾರ ಹೀಗೆ ಮಾಡಿದರೆ ಸಾಕು ನಿಮ್ಮ ಮನೆಯಲ್ಲಿ ಯಾವಾಗಲೂ ಎಲ್ಲರೂ ಸುಖವಾಗಿ ಇರುತ್ತಿರ ಹಾಗೂ ಮನೆಯಲ್ಲಿ ಯಾವುದೇ ರೀತಿಯಾದಂತಹ ನಕರಾತ್ಮಕ ಶಕ್ತಿಗಳು ಮನೆಯ ಒಳಗಡೆ ಬರುವುದಿಲ್ಲ ಹಾಗೂ ಮನೆಯಲ್ಲಿ ಯಾವಾಗಲೂ ಧನಾತ್ಮಕ ಶಕ್ತಿ ಇರುವುದರಿಂದ ಮನೆಯಲ್ಲಿ ಯಾವಾಗಲೂ ಆರ್ಥಿಕ ಸಮಸ್ಯೆ ಎನ್ನುವುದು ಬರುವುದಿಲ್ಲ ಹಾಗೂ ಮನಸ್ಸಿನಲ್ಲಿ ಯಾವುದೇ ರೀತಿಯಾದಂತಹ ಗೊಂದಲ ಹಾಗೂ ಭಯ ಎನ್ನುವುದು ಬರುವುದಿಲ್ಲ.

ನಿಮಗೆ ಗೊತ್ತಿರಬಹುದು ಆಂಜನೇಯನಿಗೆ ಪ್ರತಿಯೊಂದು ಮೀರಿಸುವಂತಹ ಶಕ್ತಿ ಇದೆ ಹಾಗೂ ಯಾವುದೇ ಶಕ್ತಿಯನ್ನು ತೂಕಡಿಕೆ ಸುವಂತಹ ಶಕ್ತಿ ಕೂಡ ಇರುವುದು ಕೇವಲ ಆಂಜನೇಯನಿಗೆ ಮಾತ್ರವೇ. ನಿಮ್ಮ ಮನಸ್ಸಿನಲ್ಲಿ ಒಳ್ಳೆಯ ರೀತಿಯಲ್ಲಿ ನೀವೇನಾದ್ರೂ ಸಂಕಲ್ಪವನ್ನು ಮಾಡಿಕೊಂಡು ಆಂಜನೇಯನಿಗೆ ನೀವೇನಾದರೂ ಹರಕೆ ಮಾಡಿಕೊಂಡಿದ್ದಲ್ಲಿ ಆಂಜನೇಯ ನಿಮಗೆ ಶಕ್ತಿಯನ್ನು ಕೊಡುತ್ತಾನೆ ಹಾಗೂ ನಿಮಗೆ ಒಳ್ಳೆಯದನ್ನು ಮಾಡುತ್ತಾನೆ.

ಆಂಜನೇಯ ನನ್ನ ಯಾರು ಸದಾಕಾಲ ಭಕ್ತಿಯಿಂದ ಬಿತ್ತರವಾಗುವ ನೆನಸಿಕೊಳ್ಳುತ್ತಾರೆ ಅವರಿಗೆ ರಕ್ಷಣಾ ಕವಚದ ಹಾಗೆ ದುಷ್ಟಶಕ್ತಿಯನ್ನು ಅವರ ಹತ್ತಿರ ಬರದೇ ಇರುವ ಹಾಗೆ ಅವರನ್ನು ರಕ್ಷಣೆ ಮಾಡುವಂತಹ ಒಂದು ಶಕ್ತಿಯನ್ನು ಹೊಂದಿರುತ್ತಾನೆ.ಅದರಲ್ಲೂ ನೀವೇನಾದ್ರೂ ಈ ಒಂದು ಮಂತ್ರದಿಂದ ದಿನನಿತ್ಯ ಪಡಿಸಿದಲ್ಲಿ

ನಿಮ್ಮ ಮೇಲೆ ಯಾವುದೇ ರೀತಿಯಾದಂತಹ ಶನಿ ಪ್ರಭಾವ ಇದ್ದರೂ ಕೂಡ ನಿಮ್ಮ ಮೇಲೆ ಅದು ಅಷ್ಟೊಂದು ಪ್ರಭಾವ ಬೀರುವುದಿಲ್ಲ.ನಿಮಗೆ ಗೊತ್ತಿರಬಹುದು ನೀವು ಯಾರಾದರೂ ಒಬ್ಬ ಜ್ಯೋತಿಷ್ಯ ಅವರನ್ನು ಕೇಳಿದರೆ ಅವರು ಹೇಳುತ್ತಾರೆ ಸಾಡೆಸಾತ್ ಶನಿ ಪಂಚಮ ಶನಿ ಹಾಗೂ ಅಷ್ಟಮಶನಿ ಈ ರೀತಿಯಾದಂತಹ ದೋಷಗಳು ಇರುವಂತಹ ವರುಗೆ ಹೆಚ್ಚಾಗಿ ಆಂಜನೇಯಸ್ವಾಮಿಯ ನಿರಂತರವಾಗಿ ಆರಾಧಿಸಬೇಕು ಅಂತ ಹೇಳುತ್ತಾರೆ ಹೀಗೆ ಆರಾಧಿಸಿದರೆ ಆಂಜನೇಯಸ್ವಾಮಿ ಯಿಂದ ದೋಷಗಳ ನಿವಾರಣೆ ಆಗುತ್ತವೆ ಅಂತ.

ನೀವೇನಾದ್ರೂ ಆಂಜನೇಯಸ್ವಾಮಿಗೆ ದಿನನಿತ್ಯ ಪೂಜೆಯನ್ನ ಮಾಡುತ್ತಾ ಬಂದರೆ ನಿಮ್ಮ ಕುಟುಂಬಕ್ಕೆ ಯಾವುದೇ ರೀತಿಯಾದಂತಹ ದುಷ್ಟಶಕ್ತಿಗಳಿಂದ ಅಪಾಯ ಬರುವುದಿಲ್ಲ ಹಾಗೂ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ ಹಾಗೂ ನಿಮ್ಮ ಮನೆಯಲ್ಲಿ ಯಾವಾಗಲೂ ಸಂತೋಷ ಇರುತ್ತದೆ.ಹಾಗಾದರೆ ಏನು ಮಾಡಬೇಕು ಎಂದರೆ ಪ್ರತಿ ಮಂಗಳವಾರದಂದು ಬೆಳಗ್ಗೆ ಎದ್ದು ತಲೆ ಸ್ಥಾನವನ್ನು ಮಾಡಿ ನಿಮ್ಮ ದೇವರ ಕೋಣೆಯನ್ನು ಚೆನ್ನಾಗಿ ತೊಳೆಯಬೇಕು.ಹೀಗೆ ಮಾಡಿದ ನಂತರ

ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಕಟೀಲು ಪಂಡಿತ್ ವಿದ್ಯಾಪ್ರಸನ್ನ ಆಚಾರ್ಯ 7676689119 ಜೀವನದ ಪ್ರತಿ ಆಗು-ಹೋಗುಗಳಿಗೆ ಗ್ರಹಗಳ ಸ್ಥಿತಿಯೇ ಕಾರಣ ,ಜಾತಕ ಅಥವಾ ಆರೂಢ ಪ್ರಶ್ನೆಯ ಮೂಲಕ ವಿಮರ್ಶಿಸಿದಲ್ಲಿ ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಕಾರಣ ತಿಳಿಯಬಹುದು ವಿವಾಹ ,ವಿದ್ಯೆ, ಹಣಕಾಸು,ಕುಟುಂಬದಲ್ಲಿ ನೆಮ್ಮದಿ,ಸಂತಾನ ,ಉದ್ಯೋಗ,ವ್ಯವಹಾರ,ಅವಮಾನ ,ಸಾಲ, ಶತ್ರುಬಾಧೆ ,ಹಿನ್ನಡೆ , ಲಾಭ-ನಷ್ಟ ಇಷ್ಟಲ್ಲದೆ…. ಪಿತೃಶಾಪ, ಸ್ತ್ರೀ ಶಾಪ ,ಸರ್ಪಶಾಪ ಗಳನ್ನು ವಿಮರ್ಶೆಯಿಂದ ತಿಳಿದು ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಶಾಸ್ತ್ರೋಕ್ತವಾಗಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- ವಿದ್ವಾನ್ ವಿದ್ಯಾಪ್ರಸನ್ನ ಆಚಾರ್ಯ ಸಂಪರ್ಕಿಸಿ 7676689119

ಮೊದಲು ನೀವು ವಿಘ್ನಕಾರಕ ವಿನಾಯಕ ನನ್ನ ಸ್ಮರಿಸಿಕೊಂಡು ನಿಮ್ಮ ಮನೆಯಲ್ಲಿ ಸೀತಾರಾಮ್ ಫೋಟೋ ಇರುವಂತಹ ಫೋಟೋಕ್ಕೆ ಕುಂಕುಮವನ್ನು ಇಡಬೇಕು.ಹೀಗೆ ಮಾಡಿದ ನಂತರ 11 ರೀತಿಯಾದಂತಹ ಕೆಂಪು ಬಣ್ಣದ ಹೂವನ್ನು ಆಂಜನೇಯಸ್ವಾಮಿಗೆ ಅರ್ಪಿಸಬೇಕು ಹಾಗೆಯೇ ಸ್ವಲ್ಪ ಎಣ್ಣೆ ತೆಗೆದುಕೊಂಡು ದೀಪಾರಾಧನೆ ಏನು ಮಾಡಬೇಕು ಹೀಗೆ ಮಾಡಿದ ನಂತರ ಬಿಲ್ವಪತ್ರೆಯನ್ನು ಒಂದೊಂದೇ ಹನುಮಂತನ ಫೋಟೋಕೆ ಹಾಕುತ್ತಾ ಹನುಮಾನ್ ಚಾಲೀಸ ವನ್ನು ಪಠಿಸುತ್ತ ಬರಬೇಕು.

ಹೀಗೆ ನೀವೇನಾದ್ರೂ ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ದಾರಿದ್ರ ರೋಗ ಅಶಾಂತಿ ಹಾಗೂ ಯಾವುದೇ ರೀತಿಯಾದಂತಹ ಆರ್ಥಿಕ ಸಮಸ್ಯೆ ಇದ್ದರೂ ಕೂಡ ಅದರಿಂದ ಹೊರಗಡೆ ಬರುತ್ತೀರಾ ಹಾಗೂ ನಿಮ್ಮ ಜೀವನದಲ್ಲಿ ಒಳ್ಳೆಯ ಚೇತರಿಕೆ ಉಂಟಾಗುತ್ತದೆ.

ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮಾಡುವ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಕಟೀಲು ಪಂಡಿತ್ ವಿದ್ಯಾಪ್ರಸನ್ನ ಆಚಾರ್ಯ 7676689119 ಜೀವನದ ಪ್ರತಿ ಆಗು-ಹೋಗುಗಳಿಗೆ ಗ್ರಹಗಳ ಸ್ಥಿತಿಯೇ ಕಾರಣ ,ಜಾತಕ ಅಥವಾ ಆರೂಢ ಪ್ರಶ್ನೆಯ ಮೂಲಕ ವಿಮರ್ಶಿಸಿದಲ್ಲಿ ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಕಾರಣ ತಿಳಿಯಬಹುದು ವಿವಾಹ ,ವಿದ್ಯೆ, ಹಣಕಾಸು,ಕುಟುಂಬದಲ್ಲಿ ನೆಮ್ಮದಿ,ಸಂತಾನ ,ಉದ್ಯೋಗ,ವ್ಯವಹಾರ,ಅವಮಾನ ,ಸಾಲ, ಶತ್ರುಬಾಧೆ ,ಹಿನ್ನಡೆ , ಲಾಭ-ನಷ್ಟ ಇಷ್ಟಲ್ಲದೆ…. ಪಿತೃಶಾಪ, ಸ್ತ್ರೀ ಶಾಪ ,ಸರ್ಪಶಾಪ ಗಳನ್ನು ವಿಮರ್ಶೆಯಿಂದ ತಿಳಿದು ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಶಾಸ್ತ್ರೋಕ್ತವಾಗಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- ವಿದ್ವಾನ್ ವಿದ್ಯಾಪ್ರಸನ್ನ ಆಚಾರ್ಯ ಸಂಪರ್ಕಿಸಿ 7676689119

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img