Sunday, September 19, 2021
Homeಜಿಲ್ಲೆಬೆಂಗಳೂರುದೇಶದಲ್ಲಿ ಇಂದು ಚಿನ್ನ , ಬೆಳ್ಳಿ ದರ ಎಲ್ಲೆಲ್ಲಿ, ಎಷ್ಟಿದೆ?

ಇದೀಗ ಬಂದ ಸುದ್ದಿ

ದೇಶದಲ್ಲಿ ಇಂದು ಚಿನ್ನ , ಬೆಳ್ಳಿ ದರ ಎಲ್ಲೆಲ್ಲಿ, ಎಷ್ಟಿದೆ?

ಬೆಂಗಳೂರು: ದೇಶದಲ್ಲಿ ಚಿನ್ನ , ಬೆಳ್ಳಿ ದರ ಏರಿಕೆ ಇಳಿಕೆಯಾಗುತ್ತಿದೆ. ಇಂದು ಶುಕ್ರವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ ₹4,808 ದಾಖಲಾಗಿದೆ.

ಇಂದು ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ ₹44,910 ರೂ ಮತ್ತು10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ ₹49,000 ರೂಪಾಯಿ ದಾಖಲಾಗಿದೆ. ದೇಶದಲ್ಲಿ ಬೆಳ್ಳಿ ಬೆಲೆ ಇಂದು ಒಂದು ಕೆಜಿಗೆ ₹67,210 ರೂ ಮತ್ತು ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ₹67,210 ಇದೆ.

ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ:
ಬೆಂಗಳೂರು: ₹44,910 (22 ಕ್ಯಾರಟ್‌) ₹49,000 (24 ಕ್ಯಾರಟ್‌), ಚೆನ್ನೈ: ₹45,310 (22 ಕ್ಯಾರಟ್‌) ₹49,430 (24 ಕ್ಯಾರಟ್‌) ಮತ್ತು ದೆಹಲಿ: ₹47,060 (22 ಕ್ಯಾರಟ್‌), ₹51,340 (24 ಕ್ಯಾರಟ್‌) ದಾಖಲಾಗಿದೆ.

ಮಂಗಳೂರು: ₹44,910 (22 ಕ್ಯಾರಟ್‌) ₹49,000 (24 ಕ್ಯಾರಟ್‌), ಮುಂಬಯಿ: ₹47,080(22 ಕ್ಯಾರಟ್‌), ₹48,080 (24 ಕ್ಯಾರಟ್‌) ಮತ್ತು ಮೈಸೂರು: ₹44,910 (22 ಕ್ಯಾರಟ್‌) ₹49,000 (24 ಕ್ಯಾರಟ್‌)

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img