Sunday, September 19, 2021
Homeಸುದ್ದಿ ಜಾಲರಾತ್ರಿ ಮಲಗಿದ್ದ ವೇಳೆ ಸುಟ್ಟು ಕರಕಲವಾದ ಆರು ಜನ!

ಇದೀಗ ಬಂದ ಸುದ್ದಿ

ರಾತ್ರಿ ಮಲಗಿದ್ದ ವೇಳೆ ಸುಟ್ಟು ಕರಕಲವಾದ ಆರು ಜನ!

ಗುಂಟೂರು : ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ತಾಲೂಕಿನ ಲಂಕವಾನಿದಿಬ್ಬ ಗ್ರಾಮದಲ್ಲಿ ರಾತ್ರಿ ಮಲಗಿದ್ದ ವೇಳೆ ಕರೆಂಟ್ ತಂತಿ ಶೆಟ್ ಮೇಲೆ ಬಿದ್ದ ಪರಿಣಾಮ ಆರು ಜನರು ಸುಟ್ಟು ಭಸ್ಮವಾಗಿರುವ ದುರಂತ ಘಟನೆ ನಡೆದಿದೆ.

ರಾತ್ರಿ ಶೆಟ್ ನಲ್ಲಿ ಮಲಗಿದ್ದ ರಾಮೂರ್ತಿ, ಕಿರಣ್, ವಂಡಬೋ, ಮನೋಜ್, ನವೀನ್, ಮಹೇಂದ್ರ ಮೃತಪಟ್ಟಿದ್ದಾರೆ. ಈ ದುರ್ಘಟನೆಗೆ ಕರೆಂಟ್ ಶಾಕ್ ಸರ್ಕ್ಯೂಟ್ ಕಾರಣವಾಗಿಲ್ಲ. ಶೆಡ್ ನಲ್ಲಿರುವ ರಸಾಯಿನಿಕದಿಂದ ಈ ಘಟನೆ ನಡೆದಿರಬಹುದು ಎಂದು ವಿದ್ಯುತ್ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಘಟನೆಯ ಕಾರಣದ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img