Sunday, September 19, 2021
Homeಸುದ್ದಿ ಜಾಲಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಇಳಿಕೆ

ಇದೀಗ ಬಂದ ಸುದ್ದಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಇಳಿಕೆ

ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯಲ್ಲಿ ಹೂಡಿಕೆದಾರರ ನಿಧಾನಗತಿಯ ವಹಿವಾಟಿನ ಪರಿಣಾಮ ಫೈನಾನ್ಸ್ ಮತ್ತು ಮೆಟಲ್ ಷೇರುಗಳ ಮೇಲೆ ಪರಿಣಾಮ ಬೀರಿದ್ದು, ಶುಕ್ರವಾರ(ಜುಲೈ 30) ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 66 ಅಂಕಗಳಷ್ಟು ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ.

ಇಂದು ಮುಂಬಯಿ ಷೇರುಪೇಟೆಯ ಬಿಎಸ್ ಇ ಸೆನ್ಸೆಕ್ಸ್ 66.23 ಅಂಕಗಳಷ್ಟು ಇಳಿಕೆಯಾಗಿದ್ದು, 52,586.84 ಅಂಕಗಳೊಂದಿಗೆ ದಿನಾಂತ್ಯ ವಹಿವಾಟು ಕೊನೆಗೊಳಿಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 15.40 ಅಂಕ ಕುಸಿತ ಕಂಡಿದ್ದು, 15,763.05ರ ಗಡಿ ತಲುಪಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img