Wednesday, September 22, 2021
Homeರಾಜಕೀಯಆತ್ಮಹತ್ಯೆ ಮಾಡಿಕೊಂಡ ಅಭಿಮಾನಿ ಮನೆಗೆ ಬಿ.ಎಸ್.ವೈ ಭೇಟಿ

ಇದೀಗ ಬಂದ ಸುದ್ದಿ

ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿ ಮನೆಗೆ ಬಿ.ಎಸ್.ವೈ ಭೇಟಿ

ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿ, ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಬಿಜೆಪಿ ಬೂತ್ ಅಧ್ಯಕ್ಷ ರವಿ ಮನೆಗೆ ಬಿಎಸ್​ವೈ ಶುಕ್ರವಾರ ಬೆಳಗ್ಗೆ ಭೇಟಿ ನೀಡಿ ಮೃತನ ತಾಯಿಗೆ ಸಾಂತ್ವನ ಹೇಳಿದರು.

ರವಿ ಸಾವಿನ ವಿಚಾರ ನೋವು ತಂದಿದೆ ಎಂದು ಕಂಬನಿ ಮಿಡಿದ ಬಿಎಸ್​ವೈ, ರವಿ ತಾಯಿಗೆ 5 ಲಕ್ಷ ರೂಪಾಯಿ ನೆರವು ಕೊಟ್ಟರು. ಮನೆ ಕಟ್ಟಿಸಿಕೊಳ್ಳಲು ಮತ್ತೆ 5 ಲಕ್ಷ ರೂ. ಕಳುಹಿಸುವೆ ಎಂದು ಭರವಸೆ ನೀಡಿದರು.

ಬೆಂಗಳೂರಿಂದ ವಿಮಾನದಲ್ಲಿ ಗುಂಡ್ಲುಪೇಟೆಗೆ ಆಗಮಿಸಿದ ಯಡಿಯೂರಪ್ಪ ಅವರನ್ನು ಶಾಸಕ ಎನ್.ಮಹೇಶ್ ಸ್ವಾಗತಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img