Wednesday, September 22, 2021
Homeಸುದ್ದಿ ಜಾಲಡ್ಯಾಂನಿಂದ ಹೊರ ಬರುತ್ತಿರುವ ಮೀನುಗಳಿಗೆ ಗಾಳ ಹಾಕಲು ಪೈಪೋಟಿ..

ಇದೀಗ ಬಂದ ಸುದ್ದಿ

ಡ್ಯಾಂನಿಂದ ಹೊರ ಬರುತ್ತಿರುವ ಮೀನುಗಳಿಗೆ ಗಾಳ ಹಾಕಲು ಪೈಪೋಟಿ..

ಶಿವಮೊಗ್ಗ : ಜಿಲ್ಲಾದ್ಯಂತ ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಈ ಹಿನ್ನೆಲೆ ಜಿಲ್ಲೆಯ ಕೆರೆ,ಕಟ್ಟೆಗಳು ತುಂಬಿ ಹರಿಯುತ್ತಿವೆ. ಇನ್ನು, ಶಿಕಾರಿಪುರ ತಾಲೂಕು ಅಂಬ್ಲಿಗೋಳ ಹೊಸೂರ ಡ್ಯಾಂ ಭರ್ತಿಯಾಗಿದ್ದು, ಡ್ಯಾಂ ಕೋಡಿಯಿಂದ ಹೊರ ಬರುತ್ತಿರುವ ನೀರಿನಲ್ಲಿ ಮೀನು ಬೇಟೆ ಭರ್ಜರಿಯಾಗಿದೆ.

ನೀರಿನೊಂದಿಗೆ ಹೊರ ಬರುತ್ತಿರುವ ಡ್ಯಾಂನಲ್ಲಿರುವ ಮೀನುಗಳನ್ನು ಹಿಡಿಯಲು ಬಲೆ ‌ಹಿಡಿದು ಜನ ಸಾಲುಗಟ್ಟಿ ನಿಂತಿದ್ದಾರೆ. ಭಾರೀ ಮಳೆಯಾಗುತ್ತಿದ್ದರೂ ಅದನ್ನು ಲೆಕ್ಕಿಸದೆ ಬೇಟೆ ಮಾಡಿಯೇ ಹೋಗುತ್ತೇವೆ ಎನ್ನುವಂತೆ ಎಲ್ಲರು ತುಂಬಾ ಉತ್ಸಾಹದಿಂದ ಮೀನು ಹಿಡಿಯುವುದರಲ್ಲಿ ನಿರತರಾಗಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img