Friday, July 23, 2021
Homeಕ್ರಿಕೆಟ್ಕ್ರೀಡೆಟೋಕಿಯೋ ಒಲಿಂಪಿಕ್ಸ್: ಭಾರತೀಯ ಕ್ರೀಡಾಪಟುಗಳ ಪ್ರೋತ್ಸಾಹಿಸಲು ಠಾಕೂರ್‌ ಮನವಿ

ಇದೀಗ ಬಂದ ಸುದ್ದಿ

ಟೋಕಿಯೋ ಒಲಿಂಪಿಕ್ಸ್: ಭಾರತೀಯ ಕ್ರೀಡಾಪಟುಗಳ ಪ್ರೋತ್ಸಾಹಿಸಲು ಠಾಕೂರ್‌ ಮನವಿ

ನವದೆಹಲಿ: ಜಪಾನ್​​ನ ಟೋಕಿಯೋದಲ್ಲಿ ನಡೆಯುವ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಭಾಗಿಯಾಗಲು ಭಾರತೀಯ ಅಥ್ಲೀಟ್ಸ್ ಸನ್ನದ್ಧಗೊಂಡಿದ್ದಾರೆ. ಈಗಾಗಲೇ ಟೋಕಿಯೋದಲ್ಲಿ ಉಳಿದುಕೊಂಡಿರುವ ಪ್ರತಿಭೆಗಳಿಗೆ ಕೇಂದ್ರ ಕ್ರೀಡಾ ಮಂತ್ರಿ ಅನುರಾಗ್ ಠಾಕೂರ್​ ಸ್ಫೂರ್ತಿ ತುಂಬಿದರು.

ಸಂಸತ್ತಿನ ಹೊರಗಡೆ ವಿವಿಧ ಸಂಸದರೊಂದಿಗೆ ಸೇರಿಕೊಂಡಿದ್ದ ಕ್ರೀಡಾ ಸಚಿವ ಅನುರಾಗ್ ಠಾಕೂರ್​​ ಕ್ರೀಡಾಳುಗಳಿಗೆ ಪ್ರೋತ್ಸಾಹ ತುಂಬಿದ್ದು, ‘victory punch’ & chant Jai Hind ಎಂಬ ಘೋಷಣೆ ಕೂಗಿದ್ದಾರೆ. ಈ ವೇಳೆ ದೇಶದ ಜನರಿಗೆ ತಮ್ಮ ಮನೆಯ ಸದಸ್ಯರು ಅಥವಾ ಕೆಲಸ ಮಾಡುವ ಸ್ಥಳದಿಂದಲೇ ಕ್ರೀಡಾಳುಗಳಿಗೆ ಪ್ರೋತ್ಸಾಹ ನೀಡುವ ರೀತಿಯಲ್ಲಿ ಮೇಲಿನಂತೆ ಘೋಷಣೆ ಕೂಗಿ ವಿಡಿಯೋ ಮಾಡಲು ಮನವಿ ಮಾಡಿದ್ದಾರೆ. ಅವುಗಳನ್ನು ಬೇರೆ ಬೇರೆ ಗ್ರೂಪ್​ಗಳಿಗೂ ಶೇರ್ ಮಾಡುವ ಮೂಲಕ ಭಾರತೀಯ ಕ್ರೀಡಾಪಟುಗಳಿಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img