Friday, July 23, 2021
Homeಮಂಗಳೂರುಆಸ್ಕರ್ ಅವರ ಆರೋಗ್ಯ ಚೇತರಿಕೆಗೆ ಗಣೇಶಪುರದಲ್ಲಿ ಪ್ರಾರ್ಥನೆ

ಇದೀಗ ಬಂದ ಸುದ್ದಿ

ಆಸ್ಕರ್ ಅವರ ಆರೋಗ್ಯ ಚೇತರಿಕೆಗೆ ಗಣೇಶಪುರದಲ್ಲಿ ಪ್ರಾರ್ಥನೆ

ಕಾಂಗ್ರೆಸ್ ನ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡಿಸ್ ಅವರು ಸಂಪೂರ್ಣವಾಗಿ ಶ್ರೀಘ್ರ ಗುಣಮುಖರಾಗಬೇಕಾಗಿ ಬರಬೇಕೆಂದು ಶ್ರೀ ಕ್ಷೇತ್ರ ಗಣೇಶಪುರ ಮಹಾಗಣಪತಿ ದೇವಸ್ಥಾನದಲ್ಲಿ ಕಾಂಗ್ರೆಸ್ ನ ಮಾಜಿ ಶಾಸಕ ಅಭಯಚಂದ್ರ ಜೈನ್ ಹಾಗೂ ಯುವಕಾಂಗ್ರೆಸ್ ನ ಮಿಥುನ್ ರೈ ಅವರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಅವರನ್ನು ದೇವಳದ ವತಿಯಿಂದ ಅಭಿನಂದಿಸಲಾಯಿತು. ವಿನಯ್ ಕುಮಾರ್ ಸೂರಿಂಜೆ, ಮೋನಪ್ಪ ಶೆಟ್ಟಿ ಎಕ್ಕಾರು, ವೆಲೇರಿಯನ್ ಸಿಕ್ವೇರಾ, ಮೋಹನ್ ಕೋಟ್ಯಾನ್,ಪೆರ್ಮುದೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಉಲ್ಲಾಸ್ ಶೆಟ್ಟಿ, ಮತ್ತಿತರು ಉಪಸ್ಥಿತರಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img