Sunday, August 1, 2021
Homeಸುದ್ದಿ ಜಾಲತಮಿಳುನಾಡಿನ ಕಟ್ಟಡದಲ್ಲಿ ಭಾರಿ ಬೆಂಕಿ

ಇದೀಗ ಬಂದ ಸುದ್ದಿ

ತಮಿಳುನಾಡಿನ ಕಟ್ಟಡದಲ್ಲಿ ಭಾರಿ ಬೆಂಕಿ

ಚೆನೈ:ಅಣ್ಣಾ ಸಲೈನಲ್ಲಿರುವ ಕಟ್ಟಡದ ಮೂರನೇ ಮಹಡಿಯಲ್ಲಿ ಬೆಂಕಿ ಬಿದ್ದಿದ್ದು ಕಟ್ಟಡದೊಳಗೆ ಸಿಕ್ಕಿಬಿದ್ದ 38 ಜನರನ್ನು ಸ್ಥಳಾಂತರಿಸಲು ಅಗ್ನಿಶಾಮಕ ಇಲಾಖೆಯು ತ್ವರಿತ ಕ್ರಮ ಸಹಾಯ ಮಾಡಿ ಅವರನ್ನು ಸ್ಥಳಾಂತರಿಸಿದೆ.

ಟ್ರಿಪ್ಲಿಕೇನ್, ಮದ್ರಾಸ್ ಹೈಕೋರ್ಟ್, ಎಗ್ಮೋರ್, ಅನ್ನಾ ಸ್ಕ್ವೇರ್, ಮತ್ತು ಟೇನಾಂಪೆಟ್ನ ಅಗ್ನಿಶಾಮಕ ಸಿಬ್ಬಂದಿಗಳ ಸಮಯೋಚಿತ ಕ್ರಮದಿಂದ ಹಲವಾರು ಜನರ ಜೀವಗಳನ್ನು ಉಳಿಸಿತು.ಕಟ್ಟಡದ ಮೂರನೇ ಮಹಡಿಯಿಂದ ಸ್ಥಳಾಂತರಿಸಲ್ಪಟ್ಟ ಮೂವತ್ತೆಂಟು ಜನರಲ್ಲಿ, ಮಗು ಸೇರಿದಂತೆ ಎಂಟು ಜನರನ್ನು ಸ್ಕೈ ಲಿಫ್ಟ್ ಬಳಸಿ ಸ್ಥಳದಿಂದ ರಕ್ಷಿಸಲಾಗಿದೆ. 12 ಮಹಿಳೆಯರು ಸೇರಿದಂತೆ ಉಳಿದ 30 ಮಂದಿಯನ್ನು ಕಟ್ಟಡದ ಉತ್ತರ ಭಾಗದಲ್ಲಿ ಬಾಗಿಲು ತೆರೆದು ಸ್ಥಳಾಂತರಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img