Sunday, August 1, 2021
Homeಜಿಲ್ಲೆಬೆಂಗಳೂರುಬಿಎಸ್​​​ವೈ ರಾಜೀನಾಮೆ ಕೊಡಲ್ಲ: ಸೋಮಶೇಖರ್ ಸ್ವಾಮೀಜಿ

ಇದೀಗ ಬಂದ ಸುದ್ದಿ

ಬಿಎಸ್​​​ವೈ ರಾಜೀನಾಮೆ ಕೊಡಲ್ಲ: ಸೋಮಶೇಖರ್ ಸ್ವಾಮೀಜಿ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಬಿ ಎಸ್ ​ಯಡಿಯೂರಪ್ಪ ರಾಜೀನಾಮೆ ಕೊಡ್ತಾರೆ, ಬಿಜೆಪಿ ಹೈಕಮಾಂಡ್​ ಅವರಿಂದ ರಾಜೀನಾಮೆ ಪಡೆಯುತ್ತಿದೆ ಎಂಬ ವದಂತಿಗಳು ಹರಿದಾಡುತ್ತಿರುವ ಮಧ್ಯೆ ಸಿಎಂ ಪರ ರಾಜ್ಯದ ಅನೇಕ ಸ್ವಾಮೀಜಿಗಳು ಅವರ ಪರ ಬ್ಯಾಟಿಂಗ್​ ಬೀಸುತ್ತಿದ್ದಾರೆ.

ಹೌದು, ಕಳೆದ ಮೂರ್ನಾಲ್ಕು ದಿನಗಳಿಂದ ಸಿಎಂ ಅಧಿಕೃತ ನಿವಾಸ ಕಾವೇರಿಗೆ ಮಠಾಧೀಶರ ದಂಡೇ ಹರಿದುಬರುತ್ತಿದೆ. ಇಂದು ಸಹ ಕಲೆ ಸ್ವಾಮೀಜಿಗಳು ಬಿಎಸ್​ವೈ ನಿವಾಸಕ್ಕೆ ಆಗಮಿಸಿ ಬೆಂಬಲ ಸೂಚಿಸಿದ್ದಾರೆ. ಬಿಎಸ್​ವೈ ರಾಜೀನಾಮೆ ಕೊಡಲ್ಲ. ಉಳಿದ ಅವಧಿವರೆಗೆ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಪುಷ್ಪಗಿರಿ ಮಠದ ಸೋಮಶೇಖರ್ ಶಿವಾಚಾರ್ಯ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img