Friday, July 30, 2021
Homeಸುದ್ದಿ ಜಾಲಮಗಳ ಮನೆಗೆ ಟನ್​ಗಟ್ಟಲೇ ಆಷಾಢ ಸಾರೆ ಕಳಿಸಿದ ತಂದೆ!

ಇದೀಗ ಬಂದ ಸುದ್ದಿ

ಮಗಳ ಮನೆಗೆ ಟನ್​ಗಟ್ಟಲೇ ಆಷಾಢ ಸಾರೆ ಕಳಿಸಿದ ತಂದೆ!

ಗೋದಾವರಿ(ಆಂಧ್ರ ಪ್ರದೇಶ): ಆಂಧ್ರಪ್ರದೇಶದ ಪೂರ್ವ ಗೋದಾವರಿ ಭಾಗದಲ್ಲಿ ಹೊಸದಾಗಿ ಮದುವೆ ಮಾಡಿಕೊಟ್ಟ ಮಗಳ ಮನೆಗೆ ಆಷಾಢ ಸಾರೆ ಕಳಿಸುವ ಪದ್ಧತಿ ರೂಢಿಯಲ್ಲಿದೆ. ಈ ಪದ್ಧತಿಯಂತೆ ತಂದೆಯೋರ್ವ ಮಗಳಿಗೆ ವಿಶಿಷ್ಟ ರೀತಿಯಲ್ಲಿ ಆಷಾಢ ಸಾರೆ ಕಳಿಸುವ ಮೂಲಕ ಗಮನ ಸೆಳೆದಿದ್ದಾರೆ.

ಸಾಮಾನ್ಯವಾಗಿ ವಧುವಿನ ಪೋಷಕರು ತಮ್ಮ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ‘ಆಷಾಢ ಸಾರೆ’ಯನ್ನು ನೀಡುತ್ತಾರೆ. 10 ಬಗೆಯ ಸಿಹಿ-ತಿನಿಸುಗಳು, 50 ಕೆಜಿ ವಿವಿಧ ತಿನಿಸುಗಳು, ಆಷಾಢ ಮಾಸದಲ್ಲಿ ಬಿಡುವ ನಾಲ್ಕು ಬಗೆಯ ಹಣ್ಣುಗಳು,ಬೆಲ್ಲದಿಂದ ಮಾಡಿದ ಪದಾರ್ಥಗಳು. ಇವುಗಳನ್ನು ತವರು ಮನೆಯವರು ಬೀಗರ ಮನೆಗೆ ಕಳಿಸುತ್ತಾರೆ. ಆದರೆ ವಿಶೇಷ ಎಂದ್ರೆ ಪೂರ್ವ ಗೋದಾವರಿಯ ಮಹಿಳೆಯವೊಬ್ಬರಿಗೆ ಆಕೆಯ ತಂದೆ ಟನ್‌ಗಟ್ಟಲೇ ಆಹಾರ ಪದಾರ್ಥಗಳು, ಕೋಳಿಗಳು ಮತ್ತು ಮೇಕೆಗಳನ್ನು ನೀಡಿ ಅಚ್ಚರಿ ಮೂಡಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img