Friday, July 23, 2021
Homeಸುದ್ದಿ ಜಾಲದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಉದ್ಧವ್ ಠಾಕ್ರೆ

ಇದೀಗ ಬಂದ ಸುದ್ದಿ

ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಉದ್ಧವ್ ಠಾಕ್ರೆ

ಪಂಡರ್​ಪುರ( ಮಹಾರಾಷ್ಟ್ರ): ಆಷಾಢ ಏಕಾದಶಿ ನಿಮಿತ್ತ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಪತ್ನಿ ರಶ್ಮಿ ಠಾಕ್ರೆ ಅವರು ಪಂಡರ್​ಪುರದ ವಿಠ್ಠಲ್-ರುಕ್ಮಿಣಿ ದೇವಸ್ಥಾನದಲ್ಲಿ ಮಹಾ ಪೂಜೆ ನಡೆಸಿದರು.

ಸಂತ ಕನ್ಹೋಪಾತ್ರರ ಹೆಸರಿನಲ್ಲಿ ಸಸಿ ನೆಡಲಾಯಿತು. ದೇವಾಲಯ ಸಮಿತಿ ರಚಿಸಿದ ಚಿತ್ರವನ್ನು ಉದ್ಘಾಟಿಸಲಾಯಿತು. ವಿಠ್ಠಲ್ – ರುಕ್ಮಿಣಿ ದೇವಸ್ಥಾನದ ಪ್ರಮುಖ ಪೂಜೆ ನೆರವೇರಿಸಲಾಯಿತು. ಈ ವೇಳೆ, ಸಿಎಂ ಅವರೊಂದಿಗೆ ಗಣ್ಯರು ಉಪಸ್ಥಿತರಿದ್ದರು. ಕೋವಿಡ್​ ನಿಯಮಾವಳಿಗಳನ್ನು ಅನುಸರಿಸಿ ಪೂಜೆ ನಡೆದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img