Friday, July 30, 2021
Homeಸುದ್ದಿ ಜಾಲ2ನೇ ಪಂದ್ಯದಲ್ಲೂ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ

ಇದೀಗ ಬಂದ ಸುದ್ದಿ

2ನೇ ಪಂದ್ಯದಲ್ಲೂ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ

ಕೊಲಂಬೊ: ಭಾರತ ತಂಡದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಅತಿಥೇಯ ಶ್ರೀಲಂಕಾ ತಂಡದ ನಾಯಕ ದಾಸುನ್ ಶನಕ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡ ನಂತರವೂ ಶ್ರೀಲಂಕಾ ತಂಡ 2ನೇ ಪಂದ್ಯದಲ್ಲೂ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ ಈ ಪಂದ್ಯದಲ್ಲಿ ಆಲ್​ರೌಂಡರ್​ ಇಸುರು ಉದಾನ ಅವರ ಬದಲಿಗೆ ಕಾಸುನ್ ರಜಿತ ತಂಡ ತಂಡ ಸೇರಿಕೊಂಡಿಸದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img