Friday, July 30, 2021
Homeಸುದ್ದಿ ಜಾಲಬಾಹ್ಯಾಕಾಶದಲ್ಲಿ ಭಾರತೀಯ ಪುತ್ರಿಯರ ಮಹತ್ತರ ಸಾಧನೆ

ಇದೀಗ ಬಂದ ಸುದ್ದಿ

ಬಾಹ್ಯಾಕಾಶದಲ್ಲಿ ಭಾರತೀಯ ಪುತ್ರಿಯರ ಮಹತ್ತರ ಸಾಧನೆ

ಅಮೆಜಾನ್ ಸಂಸ್ಥಾಪಕ, ಉದ್ಯಮಿ ಜೆಫ್ ಬೆಜೋಸ್ ತಮ್ಮ ಮಹತ್ವಾಕಾಂಕ್ಷೆಯ ಗಗನಯಾತ್ರೆಯನ್ನು ನಾಳೆ ಕೈಗೊಳ್ಳಲಿದ್ದಾರೆ. ಜೆಫ್ ಅವರ ಸ್ಪೇಸ್ ಟೂರಿಸಂ ಕಂಪನಿ ಬ್ಲೂ ಒರಿಜಿನ್​ ಇವರು ಬಾಹ್ಯಾಕಾಶಕ್ಕೆ ತೆರಳಲಿರುವ ಈ ರಾಕೆಟ್​ ಅನ್ನು ಸಿದ್ಧಪಡಿಸಿದೆ. ಬ್ಲೂ ಒರಿಜಿನ್​ನ ಟಿಬಿಸಿ ಕ್ಯಾಪ್ಸೂಲ್ ತಂಡ ಈ ವಿಶೇಷ ರಾಕೆಟ್​ ಅನ್ನು ತಯಾರಿಸಿದ್ದು, ಮಹಾರಾಷ್ಟ್ರದ 30 ವರ್ಷದ ಮಹಿಳೆಯೊಬ್ಬರು ಈ ತಂಡದಲ್ಲಿರುವುದು ವಿಶೇಷವಾಗಿದೆ.

ಬ್ಲೂ ಒರಿಜಿನ್​ನ ಸಬ್​ ಆರ್ಬಿಟಲ್ ಬಾಹ್ಯಾಕಾಶ ರಾಕೆಟ್ ನ್ಯೂ ಶೆಫರ್ಡ್ ಅನ್ನು ನಿರ್ಮಿಸಿದ ಎಂಜಿನಿಯರ್​ಗಳ ತಂಡದಲ್ಲಿ ಮಹಾರಾಷ್ಟ್ರದ 30ವರ್ಷದ ಸಂಜಲ್ ಗವಾಂಡೆ ಕೂಡಾ ಇದ್ದರು ಎಂಬುದು ಹೆಮ್ಮೆಯ ವಿಚಾರ. ಸಂಜಲ್ ಮುಂಬೈನ ಕಲ್ಯಾಣ್ ನಲ್ಲಿ ಜನಿಸಿದ್ದರು. ಬಾಲ್ಯದಲ್ಲಿಯೇ ಬಾಹ್ಯಾಕಾಶ ನೌಕೆ ನಿರ್ಮಿಸುವ ಆಕೆ ಕನಸು ಇದೀಗ ನನಸಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img