Sunday, August 1, 2021
Homeಸುದ್ದಿ ಜಾಲಎಲ್ಲಾ ರಾಜ್ಯಗಳಲ್ಲೂ ನಾಳೆ ಕಾಂಗ್ರೆಸ್ ಸುದ್ದಿಗೋಷ್ಠಿ

ಇದೀಗ ಬಂದ ಸುದ್ದಿ

ಎಲ್ಲಾ ರಾಜ್ಯಗಳಲ್ಲೂ ನಾಳೆ ಕಾಂಗ್ರೆಸ್ ಸುದ್ದಿಗೋಷ್ಠಿ

ನವದೆಹಲಿ: ರಾಷ್ಟ್ರ ರಾಜಕಾರಣದಲ್ಲಿ ಪೆಗಾಸಸ್ ಕಣ್ಗಾವಲು ತಂತ್ರಾಂಶ ವಿವಾದ ಭಾರಿ ಸದ್ದು ಮಾಡ್ತಿದೆ. ನಿನ್ನೆ ನಡೆದ ಸಂಸತ್ತು ಕಲಾಪದಲ್ಲೂ ವಿಪಕ್ಷಗಳು ಈ ಬಗ್ಗೆ ದನಿ ಎತ್ತಿದ್ದು, ಚರ್ಚೆಗೆ ಅಡ್ಡಿಪಡಿಸಿದ್ದವು.

ಕೇಂದ್ರ ಸರ್ಕಾರದಿಂದ ಸರಿಯಾದ ಪ್ರತಿಕ್ರಿಯೆ ಸಿಗದ ಹಿನ್ನೆಲೆ ನಾಳೆ (ಜುಲೈ 22) ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾಂಗ್ರೆಸ್ ರಾಜ್ಯ ಘಟಕಗಳು ಸುದ್ದಿಗೋಷ್ಠಿ ನಡೆಸಲಿವೆ. ಬಳಿಕ ತಮ್ಮ ಅಪಾರ ಬೆಂಬಲಿಗರೊಂದಿಗೆ ರಾಜಭವನ ಚಲೋ ಹಮ್ಮಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.

ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್​, ಪೆಗಾಸಸ್ ವಿವಾದ ಕುರಿತು ಲೋಕಸಭೆ ಶೂನ್ಯ ವೇಳೆಯಲ್ಲಿ ನಿಲುವಳಿ ಸೂಚನೆ ನೋಟಿಸ್​ ನೀಡಲು ಮುಂದಾಗಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img