Friday, July 23, 2021
Homeಸುದ್ದಿ ಜಾಲಮಹಾಮಳೆಗೆ ತತ್ತರಿಸಿದ ಮುಂಬೈ..!

ಇದೀಗ ಬಂದ ಸುದ್ದಿ

ಮಹಾಮಳೆಗೆ ತತ್ತರಿಸಿದ ಮುಂಬೈ..!

ಮುಂಬಯಿ: ಮಹಾನಗರಿ ಮುಂಬಯಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು, ಮಳೆ ಸಂಬಂಧಿ ಅನಾಹುತಗಳಲ್ಲಿ 32 ಮಂದಿ ಸಾವನ್ನಪ್ಪಿದ್ದಾರೆ.

ಕಳೆದ ಶನಿವಾರ ೨೦೦ ಮೀ ಮಳೆಯಾಗಿದ್ದು, ಹವಾಮಾನ ಇಲಾಖೆಯು ನಗರದಲ್ಲಿ ‘ರೆಡ್‌ ಅಲರ್ಟ್‌’ ಘೋಷಿಸಿದ್ದು, ಸೋಮವಾರ ಮುಂಜಾನೆವರೆಗೂ ಇದೇ ಪ್ರಮಾಣದ ಮಳೆಯಾಗುವ ಎಚ್ಚರಿಕೆ ನೀಡಿದೆ.

ಈ ಪೈಕಿ 23 ಮಂದಿ ಕಟ್ಟಡಗಳ ಕೆಳಗೆ ಸಿಲುಕಿ ಮೃತಪಟ್ಟಿದ್ದಾರೆ. ಉಳಿದವರು ವಿದ್ಯುತ್‌ ಶಾಕ್‌, ಮರ ಉರುಳಿ ಬಿದ್ದು ಅಸುನೀಗಿದ್ದಾರೆ. ಭಾರತ್‌ನಗರ ಎಂಬಲ್ಲಿ ಗುಡ್ಡದ ಮೇಲಿದ್ದ ಮನೆ ಕುಸಿದು 17 ಜನ ಮೃತಪಟ್ಟರೆ, ವಿಕ್ರೋಲಿಯಲ್ಲಿ ಗುಡಿಸಲು ಕುಸಿದು ಏಳು ಮಂದಿ ಅಸುನೀಗಿದ್ದಾರೆ. 11 ಕಡೆ ಗೋಡೆ, ಕಟ್ಟಡ ಕುಸಿತದ ಅನಾಹುತಗಳು ಸಂಭವಿಸಿವೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img