Friday, July 23, 2021
Homeಸುದ್ದಿ ಜಾಲಸಿಎಂನ ಭೇಟಿ ಮಾಡಿದ ನಟಿ ಶೃತಿ..?

ಇದೀಗ ಬಂದ ಸುದ್ದಿ

ಸಿಎಂನ ಭೇಟಿ ಮಾಡಿದ ನಟಿ ಶೃತಿ..?

ಬೆಂಗಳೂರು: ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಿಂದ ಕೊಕ್​ ನೀಡಿದ ಹಿನ್ನೆಲೆ, ಇಂದು ಸಿಎಂ ಬಿ. ಎಸ್​. ಯಡಿಯೂರಪ್ಪರನ್ನು ನಟಿ ಶೃತಿ ಭೇಟಿ ಮಾಡಿದ್ದಾರೆ. ಸ್ಥಾನ ಕಳೆದುಕೊಂಡ ಬೇಸರದಲ್ಲೇ ಸಿಎಂ ಭೇಟಿ ಮಾಡಿದ ನಟಿ, ಈವರೆಗೆ ಸೇವೆ ಸಲ್ಲಿಸಲು ಅವಕಾಶ ಕೊಟ್ಟಿದ್ದಕ್ಕೆ ಸಿಎಂಗೆ ಧನ್ಯವಾದ ತಿಳಿಸಿದ್ದಾರೆ.

ಕಳೆದ ರಾತ್ರಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದ ಹುದ್ದೆ ಕಳೆದುಕೊಂಡ ನಟಿ ಶೃತಿ ಇಂದು ಬೆಳ್ಳಂಬೆಳಗ್ಗೆಯೇ ಪುತ್ರಿಯೊಂದಿಗೆ ಸಿಎಂ ಸರ್ಕಾರಿ ನಿವಾಸ ಕಾವೇರಿಗೆ ಆಗಮಿಸಿದರು‌. ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿಯಾಗಿ 20 ನಿಮಿಷ ಮಾತುಕತೆ ನಡೆಸಿದರು. ನಿಗಮ ಮಂಡಳಿ ನೇಮಕಾತಿ ವಾಪಸ್​ ಪಡೆದಿರೋದರ ಬಗ್ಗೆ ಚರ್ಚಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img