Friday, July 23, 2021
Homeಸುದ್ದಿ ಜಾಲಇಂಡೋನೇಷ್ಯಾದಲ್ಲಿ 5.2 ರಷ್ಟು ತೀವ್ರತೆಯ ಭೂಕಂಪ

ಇದೀಗ ಬಂದ ಸುದ್ದಿ

ಇಂಡೋನೇಷ್ಯಾದಲ್ಲಿ 5.2 ರಷ್ಟು ತೀವ್ರತೆಯ ಭೂಕಂಪ

ಜಕಾರ್ತಾ: ಇಂಡೋನೇಷ್ಯಾದಲ್ಲಿ ಇಂದು ಮುಂಜಾನೆ 5:53 ಕ್ಕೆ ಭಾರಿ ಭೂಕಂಪ ಸಂಭವಿಸಿದೆ. ರಿಕ್ಟರ್​ ಮಾಪಕದಲ್ಲಿ 5.2 ರಷ್ಟು ತೀವ್ರತೆ ದಾಖಲಾಗಿದೆ. ಗೊರೊಂಟಾಲೊದಿಂದ 61 ಕಿಲೋ ಮೀಟರ್​ ದೂರದಲ್ಲಿ ಭೂಮಿ ಕಂಪಿಸಿದೆ ಎಂದು ಯುಎಸ್​ ಭೂ ವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ಹಲವು ಕಟ್ಟಡಗಳು ಧರೆಗುರುಳಿದಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img