Friday, July 30, 2021
Homeಜಿಲ್ಲೆಬೆಂಗಳೂರುUnlock 4.O: ಥಿಯೇಟರ್​ಗಳಲ್ಲಿ ಶೇ.50 ರಷ್ಟು ಸೀಟಿಗೆ ಅವಕಾಶ

ಇದೀಗ ಬಂದ ಸುದ್ದಿ

Unlock 4.O: ಥಿಯೇಟರ್​ಗಳಲ್ಲಿ ಶೇ.50 ರಷ್ಟು ಸೀಟಿಗೆ ಅವಕಾಶ

ಬೆಂಗಳೂರು: ತಮ್ಮ ಅಧಿಕೃತ ನಿವಾಸದಲ್ಲಿ ಸಚಿವರು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿದ ಸಿಎಂ, ರಾಜ್ಯದಲ್ಲಿ ನೈಟ್​ ಕರ್ಫ್ಯೂವನ್ನು ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೆ ವಿಧಿಸಲು ತೀರ್ಮಾನಿಸಿದ್ದಾರೆ.

ಸಿನಿಮಾ ಥಿಯೇಟರ್​ಗಳಲ್ಲಿ ಶೇಕಡಾ 50 ರಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ಜುಲೈ 26 ರಿಂದ ಡಿಗ್ರಿ ಕಾಲೇಜುಗಳ ಪುನಾರಂಭಕ್ಕೆ ಒಪ್ಪಿಗೆ ಸೂಚಿಸಲಾಗಿದ್ದು, ಮೊದಲ ಡೋಸ್​​ ವ್ಯಾಕ್ಸಿನ್​ ಪಡೆದವರಿಗೆ ಮಾತ್ರ ಅವಕಾಶ ನೀಡಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img