Friday, July 30, 2021
Homeಸುದ್ದಿ ಜಾಲಚಾರ್ಮಾಡಿ ಘಾಟ್ ಕಣ್ತುಂಬಿಕೊಳ್ಳಲು ಬಂದ ಯುವಕರ ತಂಡ ನಡು ರಸ್ತೆಯಲ್ಲೇ ಮೋಜು ಮಸ್ತಿ!

ಇದೀಗ ಬಂದ ಸುದ್ದಿ

ಚಾರ್ಮಾಡಿ ಘಾಟ್ ಕಣ್ತುಂಬಿಕೊಳ್ಳಲು ಬಂದ ಯುವಕರ ತಂಡ ನಡು ರಸ್ತೆಯಲ್ಲೇ ಮೋಜು ಮಸ್ತಿ!

ಚಿಕ್ಕಮಗಳೂರು: ಮಳೆಯನ್ನೂ ಲೆಕ್ಕಿಸದೆ ಚಾರ್ಮಾಡಿ ಘಾಟ್ ಕಣ್ತುಂಬಿಕೊಳ್ಳಲು ಬಂದ ಯುವಕರ ತಂಡವೊಂದು ರಸ್ತೆಯ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಅಲ್ಲೇ ಕುಣಿದುಕುಪ್ಪಳಿಸುತ್ತಾ ಇತರ ವಾಹನ ಸವಾರರಿಗೆ ಕಿರಿಕಿಕೊಟ್ಟಿರುವ ವಿಡಿಯೋ ವೈರಲ್​ ಆಗಿದೆ.

ಚಾರ್ಮಾಡಿ ಘಾಟ್​ನ ರಸ್ತೆಯಲ್ಲೇ ಪ್ರವಾಸಿಗರು ಗುಂಪೊಂದು ಡ್ಯಾನ್ಸ್ ಮಾಡುತ್ತಿದ್ದರಿಂದ ಕೆಲಕಾಲ ವಾಹನ ದಟ್ಟಣೆ ಉಂಟಾಗಿತ್ತು. ಜಲಪಾತಗಳ ಸಮೀಪ ಘಾಟ್ ರಸ್ತೆಯಲ್ಲಿ ಪ್ರವಾಸಿಗರು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಫೋಟೋ ಮತ್ತು ವಿಡಿಯೋ ತೆಗೆದುಕೊಳ್ಳುತ್ತಾ ಇತರರಿಗೆ ಕಿರಿಕಿರಿ ಕೊಡುವುದಕ್ಕೆ ಬ್ರೇಕ್​ ಹಾಕಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img