Sunday, August 1, 2021
Homeಜಿಲ್ಲೆಮಂಡ್ಯಸಾರ್ವಜನಿಕರಿಂದ ಜಿ ಮಾದೇಗೌಡರ ಅಂತಿಮ ದರ್ಶನ

ಇದೀಗ ಬಂದ ಸುದ್ದಿ

ಸಾರ್ವಜನಿಕರಿಂದ ಜಿ ಮಾದೇಗೌಡರ ಅಂತಿಮ ದರ್ಶನ

ಮಂಡ್ಯ: ಮಾಜಿ ಸಂಸದ ಜಿ. ಮಾದೇಗೌಡ ನಿಧನ ಹಿನ್ನೆಲೆ ಮಂಡ್ಯದ ಬಂದೀಗೌಡ ನಿವಾಸದ ಬಳಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಗಣ್ಯರು, ಸಾರ್ವಜನಿಕರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಇಂದು ಬೆಳಗ್ಗೆ 11 ಗಂಟೆಗೆ ಗಾಂಧಿ ಭವನದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಅಲ್ಲಿಂದ ಮದ್ದೂರು ಮುಖಾಂತರ ಹುಟ್ಟೂರು ಗುರುದೇವರಹಳ್ಳಿಯಲ್ಲಿ ಅಂತಿಮ ದರ್ಶನ‌ಕ್ಕೆ ವ್ಯವಸ್ಥೆ ಮಾಡಲಾಗುವುದು. ನಂತರ ಭಾರತೀ ಕಾಲೇಜಿನಲ್ಲಿ ಸಾರ್ವಜನಿಕರ ದರ್ಶನದ ಬಳಿಕ ಮಧ್ಯಾಹ್ನ 2.30 ರ ಸುಮಾರಿಗೆ ಹನುಮಂತನಗರದಲ್ಲಿ ಅಂತ್ಯಕ್ರಿಯೆ ಮಾಡಲಾಗುವುದು ಎಂದು ಜಿ‌. ಮಾದೇಗೌಡರ ಪುತ್ರ ಮಧು ಜಿ. ಮಾದೇಗೌಡ ಮಾಹಿತಿ ನೀಡಿದರು‌.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img