Sunday, August 1, 2021
Homeಜಿಲ್ಲೆಮೈಸೂರುಬೆಂಗಳೂರಿನತ್ತ ಪ್ರಯಾಣ ಬೆಳೆಸಿದ ಚಾಲೆಂಜಿಂಗ್ ಸ್ಟಾರ್

ಇದೀಗ ಬಂದ ಸುದ್ದಿ

ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ ಚಾಲೆಂಜಿಂಗ್ ಸ್ಟಾರ್

ಮೈಸೂರು: ತಿ‌.ನರಸೀಪುರ ತಾಲೂಕು ರಸ್ತೆಯಲ್ಲಿರುವ ತೂಗುದೀಪ ಫಾರಂ ಹೌಸ್​ನಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು‌‌. ಫಾರಂ ಹೌಸ್​ನಿಂದ ಕಾರು ಚಲಾಯಿಸಿಕೊಂಡು ಆಚೆ ಬಂದ ನಟ ದರ್ಶನ್, ಕಾರಿನ ಗಾಜನ್ನು ಇಳಿಸಿ ಮಾಧ್ಯಮದವರಿಗೆ ಸ್ಮೈಲ್ ಕೊಟ್ಟು ಸ್ನೇಹಿತರ ಜೊತೆ ಬೆಂಗಳೂರಿಗೆ ತೆರಳಿದರು.

ನಟ ದರ್ಶನ್ ಹೋಟೆಲ್​ ಸಪ್ಲೈಯರ್​ ಮೇಲೆ ಹಲ್ಲೆ ನಡೆಸಿದ್ದಾರೆಂಬ ವಿಚಾರವಾಗಿ ಇಂದ್ರಜಿತ್ ಲಂಕೇಶ್ ಹಾಗೂ ಸಂದೇಶ್ ಆಡಿಯೋ ಸ್ಯಾಂಡಲ್​ವುಡ್​ನಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಕುರಿತು ದರ್ಶನ್,​​ ಇಂದ್ರಜಿತ್​ ನಡುವೆ ಕಳೆದ ಕೆಲ ದಿನಗಳಿಂದ ನಡೆದ ವಾಕ್ಸಮರ ಮುಂದುವರೆದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img