Sunday, August 1, 2021
Homeಸುದ್ದಿ ಜಾಲಸಂದೇಶ್ ಆಡಿಯೋ ವಿಚಾರ ಸತ್ಯಕ್ಕೆ ದೂರ: ಹರ್ಷ

ಇದೀಗ ಬಂದ ಸುದ್ದಿ

ಸಂದೇಶ್ ಆಡಿಯೋ ವಿಚಾರ ಸತ್ಯಕ್ಕೆ ದೂರ: ಹರ್ಷ

ಮೈಸೂರು: ಸಂದೇಶ್ ಅವರ ಆಡಿಯೋದಲ್ಲಿ ಮಾತನಾಡಿರುವ ಎಲ್ಲ ವಿಚಾರಗಳು ಸತ್ಯಕ್ಕೆ ದೂರವಾದುದ್ದು, ಈ ಸಂಬಂಧ ನನಗೆ ಯಾವುದೇ ನೋಟಿಸ್ ಬಂದಿಲ್ಲ. ವಿಚಾರಣೆಗೆ ಕರೆದಾಗ ನಾನು ಖಂಡಿತ ಹೋಗುತ್ತೇನೆ ಎಂದು ನಟ ದರ್ಶನ್ ಸ್ನೇಹಿತ ಹರ್ಷ ಮೆಲಂಟಾ ಸ್ಪಷ್ಟಪಡಿಸಿದ್ದಾರೆ.

ಸಂದೇಶ್ ಹಾಗೂ ಇಂದ್ರಜಿತ್ ಆಡಿಯೋ ವಿಚಾರವಾಗಿ ಶ್ರೀರಾಂಪುರದಲ್ಲಿರುವ ತಮ್ಮ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಆಡಿಯೋ ಕೇಳಿದರೆ ಇದು ಸಂದೇಶ್ ಅವರದ್ದಲ್ಲ ಅನ್ನಿಸುತ್ತಿದೆ. ಸಂದೇಶ್ ಹಾಗೂ ನನ್ನ ನಡುವೆ ವ್ಯವಹಾರಿಕವಾಗಿ ಉತ್ತಮ ಸ್ನೇಹ ಇದೆ‌. ನಾನು ಸಂದೇಶ್ ಅವರನ್ನು ಅಣ್ಣ ಅಂತ ಯಾವತ್ತೂ ಕರೆದಿಲ್ಲ. ನಾನು ಯಾವ ಸಾಲವನ್ನೂ ಮಾಡಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img