Friday, July 30, 2021
Homeಸುದ್ದಿ ಜಾಲಗಾಂಧಿನಗರ ರೈಲ್ವೆ ನಿಲ್ದಾಣಕ್ಕೆ ಹೈಟೆಕ್​ ಟಚ್

ಇದೀಗ ಬಂದ ಸುದ್ದಿ

ಗಾಂಧಿನಗರ ರೈಲ್ವೆ ನಿಲ್ದಾಣಕ್ಕೆ ಹೈಟೆಕ್​ ಟಚ್

ಗಾಂಧಿನಗರ: ನರೇಂದ್ರ ದಾಮೋದರ ದಾಸ್ ಮೋದಿ. ಪ್ರಧಾನಿ ಮೋದಿ ಅವರು ಪೂರ್ಣ ಪದ ನಾಮ.. ಹುಟ್ಟಿದ್ದು 1950, ಸೆಪ್ಟೆಂಬರ್ 17ರಂದು. ಗುಜರಾತ್ ರಾಜ್ಯದ ಮೆಹಸಾನಾ ಜಿಲ್ಲೆಯ ವಡನಗರ ನರೇಂದ್ರ ಮೋದಿ ಅವರ ಹುಟ್ಟೂರು. ತಮ್ಮ ಪರಿವಾರದ ನಾಲ್ಕು ಮಕ್ಕಳ ಪೈಕಿ ಮೋದಿ ಮೂರನೆಯವರು.

ಮೋದಿ ಭಾರತದ ಪ್ರಧಾನಮಂತ್ರಿ ಹುದ್ದೆಯವರೆಗೂ ನಡೆದು ಬಂದ ಹಾದಿಯೇ ರೋಚಕ. ಇವರ ತಂದೆ ದಾಮೋದರ ದಾಸ್ ಮೂಲಚಂದ್ ಮೋದಿ ಹಾಗೂ ತಾಯಿ ಹೀರಾ ಬೆನ್. ಮೋದಿ ಅವರು ಬಾಲ್ಯದಲ್ಲಿ ವಡ ನಗರದ ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ತಂದೆಗೆ ಸಹಾಯಕರಾಗಿ ಕೆಲಸ ಮಾಡಿದ್ದರು. ಈಗಲೂ ಆ ಚಹಾ ಅಂಗಡಿ ಇದೆ. ಈ ವಡನಗರದಿಂದ ಕೊಂಚ ದೂರದಲ್ಲಿ ಗಾಂಧಿನಗರ ರೈಲ್ವೆ ನಿಲ್ದಾಣವಿದೆ. ಅಷ್ಟೇ ಅಲ್ಲದೆ ಈ ರೈಲ್ವೆ ನಿಲ್ದಾಣವನ್ನು ಅನೇಕ ಅದ್ಭುತ ಆಧುನಿಕ ಸಂದಿಗ್ಧತೆಗಳೊಂದಿಗೆ ನಿರ್ಮಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img