Friday, July 23, 2021
Homeಸುದ್ದಿ ಜಾಲಮಹಾರಾಷ್ಟ್ರದಲ್ಲಿ ಹೆಲಿಕ್ಯಾಪ್ಟರ್ ದುರಂತ..!

ಇದೀಗ ಬಂದ ಸುದ್ದಿ

ಮಹಾರಾಷ್ಟ್ರದಲ್ಲಿ ಹೆಲಿಕ್ಯಾಪ್ಟರ್ ದುರಂತ..!

ಮಹಾರಾಷ್ಟ್ರ : ಜಲಗಾಂವ್ ನಲ್ಲಿ ಶುಕ್ರವಾರ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಪೈಲಟ್ ಮೃತಪಟ್ಟಿದ್ದು, ಇನ್ನೊಬ್ಬರು ಗಾಯಗೊಂಡಿದ್ದಾರೆ. ವಿಮಾನವು ಹೆಲಿಕಾಪ್ಟರ್ ತರಬೇತಿ ಅಕಾಡೆಮಿಗೆ ಸೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳಾ ಪೈಲಟ್ ಗಳು ಸೇರಿದಂತೆ ಇಬ್ಬರು ಪೈಲಟ್ ಗಳು ಹೆಲಿಕಾಪ್ಟರ್ ನಲ್ಲಿದ್ದಾಗ ಸಂಜೆ 4 ಗಂಟೆ ಸುಮಾರಿಗೆ ಅಪಘಾತಕ್ಕೀಡಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಹೀಗೆ ತರಬೇತಿ ಅಕಾಡೆಮಿಗೆ ಸೇರಿದಂತ ಹೆಲಿಕ್ಯಾಪ್ಟರ್ ಅಪಘಾತಕ್ಕೆ ಈಡಾಗಿದ್ದರಿಂದಾಗಿ ಅದರಲ್ಲಿದ್ದಂತ ಓರ್ವ ಪೈಲೆಟ್ ಸಾವನ್ನಪ್ಪಿದ್ದರೇ, ಮತ್ತೋರ್ವ ಪೈಲೇಟ್ ಗಾಯಗೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img