Friday, July 23, 2021
HomeದೆಹಲಿSBI ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ನಾಳೆ 150 ನಿಮಿಷ ಲಭ್ಯವಿಲ್ಲ

ಇದೀಗ ಬಂದ ಸುದ್ದಿ

SBI ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ನಾಳೆ 150 ನಿಮಿಷ ಲಭ್ಯವಿಲ್ಲ

ನವದೆಹಲಿ:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಆನ್ಲೈನ್ ಇಂಟರ್ನೆಟ್ ಬ್ಯಾಂಕಿಂಗ್, ಯುಪಿಐ, ಯೋನೋ ಮತ್ತು ಯೋನೋ ಲೈಟ್ ಸೇವೆಗಳು ಶುಕ್ರವಾರ ರಾತ್ರಿ 150 ನಿಮಿಷಗಳ ಕಾಲ ಲಭ್ಯವಿರುವುದಿಲ್ಲ. ‘ನಾವು ಉತ್ತಮ ಬ್ಯಾಂಕಿಂಗ್ ಅನುಭವವನ್ನು ಒದಗಿಸಲು ಶ್ರಮಿಸುತ್ತಿದ್ದೇವೆ .ನಮ್ಮ ಗೌರವಾನ್ವಿತ ಗ್ರಾಹಕರನ್ನು ನಮ್ಮೊಂದಿಗೆ ಸಹಕರಿಸುವಂತೆ ನಾವು ವಿನಂತಿಸುತ್ತೇವೆ,’ಎಂದು ಎಸ್ಬಿಐ ಟ್ವೀಟ್ ಮಾಡಿದೆ.

ಜುಲೈ 16 ಶುಕ್ರವಾರ ರಾತ್ರಿ 10:45 ರಿಂದ ಜುಲೈ 17 ಶನಿವಾರ ರಾತ್ರಿ 1.15 ರವರೆಗೆ ಒಟ್ಟು 150 ನಿಮಿಷಗಳ ಕಾಲ ಇಂಟರ್ನೆಟ್ ಬ್ಯಾಂಕಿಂಗ್, ಯೋನೊ ಮತ್ತು ಯೋನೊ ಲೈಟ್ ಸೇವೆಗಳಿಗೆ ಎಸ್ಬಿಐ ಗ್ರಾಹಕರು ಪ್ರವೇಶಿಸಲು ಸಾಧ್ಯವಿಲ್ಲ.ಎಂದು ಎಸ್ಬಿಐ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img