Thursday, July 29, 2021
Homeಸುದ್ದಿ ಜಾಲದಕ್ಷಿಣ ಆಫ್ರಿಕಾ ವಿರುದ್ಧ ಐರ್ಲೆಂಡ್ ಗೆ ಭರ್ಜರಿ ಜಯ

ಇದೀಗ ಬಂದ ಸುದ್ದಿ

ದಕ್ಷಿಣ ಆಫ್ರಿಕಾ ವಿರುದ್ಧ ಐರ್ಲೆಂಡ್ ಗೆ ಭರ್ಜರಿ ಜಯ

ಡಬ್ಲಿನ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವಣ ಏಕದಿನ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಬವುಮಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ಮೊದಲು ಬ್ಯಾಟಿಂಗ್ ಮಾಡಿದ ಐರ್ಲ್ಯಾಂಡ್ ತಂಡದಲ್ಲಿ ಆರಂಭಿಕ ಆಟಗಾರ ಸ್ಟ್ರೈಲಿಂಗ್ 27 ರನ್ ಗಳಿಸಿ ಕೆ ಮಹಾರಾಜ್ ಬೌಲಿಂಗ್‌ನಲ್ಲಿ ಬೋಲ್ಡ್ ಆದರು. ಬಳಿಕ ಬಂದ ಆಂಡಿ ಮೆಕ್ ಬ್ರೈನ್ 30 ರನ್ ಗಳಿಸಿದ್ದು, ಶಾಮ್ಸಿ ಗೆ ತಮ್ಮ ವಿಕೆಟ್ ಒಪ್ಪಿಸಿದರು. ಐರ್ಲೆಂಡ್ ತಂಡದ ನಾಯಕ ಆಂಡ್ರ್ಯೂ ಬಲ್ಬಿರ್ನಿ ಹಾಗೂ ಹ್ಯಾರಿ ಟೆಕ್ಟರ್ ಉತ್ತಮ ಜೊತೆಯಾಟವಾಡಿದರು.

ಬಲ್ಬಿರ್ನಿ 102 ರನ್ ಗಳಿಸಿ ರಬಾಡಾ ಬೌಲಿಂಗ್‌ನಲ್ಲಿ ಔಟಾದರೇ ಹ್ಯಾರಿ ಟೆಕ್ಟರ್ 79 ರನ್ ಗಳಿಸಿ ಅಂತಿಮ ಓವರ್ ನಲ್ಲಿ ತಮ್ಮ ವಿಕೆಟ್ ಒಪ್ಪಿಸಿದರು. ಐರ್ಲೆಂಡ್ ತಂಡ ಒಟ್ಟಾರೆ 5 ವಿಕೆಟ್ ನಷ್ಟಕ್ಕೆ 290 ರನ್ ಗಳ ಮೊತ್ತ ದಾಖಲಿಸಿತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img