Sunday, August 1, 2021
Homeಜಿಲ್ಲೆಬೆಂಗಳೂರುದರ್ಶನ್​ ಆರೋಪಕ್ಕೆ ಉಮಾಪತಿ ಸ್ಪಷ್ಟನೆ ಏನು?

ಇದೀಗ ಬಂದ ಸುದ್ದಿ

ದರ್ಶನ್​ ಆರೋಪಕ್ಕೆ ಉಮಾಪತಿ ಸ್ಪಷ್ಟನೆ ಏನು?

ಬೆಂಗಳೂರು : ನಟ ದರ್ಶನ್​ ಹೆಸರಲ್ಲಿ 25 ಕೋಟಿ ರೂಪಾಯಿ ವಂಚಿಸಲು ಯತ್ನಿಸಿದ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಪ್ರಕರಣದಲ್ಲಿ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ಹೆಸರು ತಳಕು ಹಾಕಿಕೊಂಡಿದ್ದು, ನಿನ್ನೆಯಷ್ಟೇ ನಟ ದರ್ಶನ್ ಆರೋಪಿ ಅರುಣಾಕುಮಾರಿ ಜೊತೆ ಉಮಾಪತಿ ಮಾತಾನಾಡಿರುವ ಆಡಿಯೋ ಬಿಡುಗಡೆ ಮಾಡಿದ್ದರು. ಅಲ್ಲದೆ, ದರ್ಶನ್ ಮಾಧ್ಯಮಗೋಷ್ಟಿ ವೇಳೆ ಉಮಾಪತಿ ವಿರುದ್ಧ ಕೆಲವೊಂದು ಆರೋಪಗಳನ್ನು ಮಾಡಿದ್ದರು.

ಈ ಸಂಬಂಧ ಇಂದು ನಗರದ ಹೆಚ್​.ಎಸ್​.ಆರ್ ಲೇಔಟ್​ನ ಮನೆಯಲ್ಲಿ ಮಾಧ್ಯಮಗೋಷ್ಟಿ ನಡೆಸಿದ ನಿರ್ಮಾಪಕ ಉಮಾಪತಿ, ದರ್ಶನ್ ಬಿಡುಗಡೆ ಮಾಡಿರುವ ಆಡಿಯೋ ಹಾಗೂ ಆರೋಪಿ ಅರುಣಾಕುಮಾರಿ ಜೊತೆಗಿನ ಪರಿಚಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img