Friday, July 23, 2021
Homeಸುದ್ದಿ ಜಾಲಸಂಜೆ 5 ಗಂಟೆಗೆ ಮಹತ್ವದ ಸುದ್ದಿಗೋಷ್ಠಿ ಕರೆದ ವಿ. ನಾಗೇಂದ್ರ ಪ್ರಸಾದ್​​

ಇದೀಗ ಬಂದ ಸುದ್ದಿ

ಸಂಜೆ 5 ಗಂಟೆಗೆ ಮಹತ್ವದ ಸುದ್ದಿಗೋಷ್ಠಿ ಕರೆದ ವಿ. ನಾಗೇಂದ್ರ ಪ್ರಸಾದ್​​

ನಟ ದರ್ಶನ್​ ಹೆಸರಲ್ಲಿ 25 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಇದಕ್ಕೆ ಮತ್ತೊಂದು ಟ್ವಿಸ್ಟ್​ ದೊರಕಿದೆ. ಪ್ರಕರಣ ಸುಖಾಂತ್ಯ ಕಂಡಿತು ಅನ್ನೋದ್ರ ನಡುವೆಯೇ ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ್,​​​ ನಿರ್ಮಾಪಕ ಉಮಾಪತಿ ಜೊತೆ ಜಂಟಿ ಸುದ್ದಿಗೋಷ್ಠಿ ಕರೆದಿದ್ದಾರೆ.

ದರ್ಶನ್​ಗೆ ದೋಖಾ ಕೇಸ್​ನ ಪ್ರಮುಖ ರೂವಾರಿಯಾಗಿರುವ ಅರುಣಾ ಕುಮಾರಿ, ವಿ. ನಾಗೇಂದ್ರ ಪ್ರಸಾದ್​ಗೂ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಅರುಣಾ ಕುಮಾರಿ ಮುಖವಾಡ ಕಳಚುವ ಸಲುವಾಗಿ ಈ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎನ್ನಲಾಗಿದೆ.

ಹೊರಗಿನವರು ಚಿತ್ರರಂಗದ ಸದಸ್ಯರಿಗೆ ಮೋಸ ಮಾಡುತ್ತಿದ್ದಾರೆ. ನಾನು ಹಾಗೂ ನನ್ನ ಪತ್ನಿ ಕೂಡ ಅರುಣಾ ಕುಮಾರಿ ಪಾಶಕ್ಕೆ ಸಿಲುಕಿದ್ದೇವೆ. ಇದನ್ನ ದಾಖಲೆ ಸಮೇತ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡುತ್ತೇನೆ ಎಂದು ವಿ. ನಾಗೇಂದ್ರ ಪ್ರಸಾದ್​ ಹೇಳಿದ್ದಾರೆ ಎನ್ನಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img