Friday, July 23, 2021
Homeಬೆಂಗಳೂರುಅರುಣ್ ಕುಮಾರಿ ಮತ್ತೊಂದು ಮುಖ ಬಯಲು..?

ಇದೀಗ ಬಂದ ಸುದ್ದಿ

ಅರುಣ್ ಕುಮಾರಿ ಮತ್ತೊಂದು ಮುಖ ಬಯಲು..?

ಬೆಂಗಳೂರು : ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಡುವೆ ತಂದಿಟ್ಟು ತಮಾಷೆ ನೋಡಿದಂತ ಆರೋಪಿ ಅರುಣ್ ಕುಮಾರಿ ಅಸಲಿ ಮುಖ ಬಯಲಾಗಿದೆ. ಈಕೆ ಈ ಹಿಂದೆ ಅನೇಕರಿಗೆ ವಂಚಿಸಿರೋದನ್ನು ಎಳೆ ಎಳೆಯಾಗಿ ಚಿತ್ರಸಾಹಿತಿ ಡಾ.ನಾಗೇಂದ್ರ ಪ್ರಸಾದ್ ಅವರ ಸ್ನೇಹಿತ ನಾಗವರ್ಧನ್ ಅವರು ಬಿಚ್ಚಿಟ್ಟಿದ್ದಾರೆ. ಈ ಮೂಲಕ ಆರೋಪಿ ಅರುಣ್ ಕುಮಾರಿ ಅವರ ಮತ್ತೊಂದು ಮುಖವನ್ನು ಮಾಧ್ಯಮಗಳ ಮೂಲಕ ಹೊರ ಹಾಕಿದ್ದಾರೆ.

ಈ ಕುರಿತಂತೆ ಚಿತ್ರಸಾಹಿತಿ ಡಾ.ನಾಗೇಂದ್ರ ಪ್ರಸಾದ್ ಒಂದು ಸಲ 2015ರಲ್ಲಿ ಅರುಣ್ ಕುಮಾರಿಯವರ ಜೊತೆಗೆ ನಾನು ಮಾತನಾಡಿದ್ದೆನು. ಆ ಘಟನೆ ನಂತ್ರ ಇವತ್ತಿನವರೆಗೆ ನನಗೆ ನಾಗವರ್ಧನ್ ಗೆ ಟಚ್ ನಲ್ಲಿ ಇರಲಿಲ್ಲ. ಇತ್ತೀಚೆಗೆ ಕರೆ ಮಾಡಿ, ಸಾರ್ ನನಗೆ ಅಂದು ಆಗಿದ್ದಂತ ಘಟನೆಗೆ ಕಾರಣ, ಇದೇ ಅರುಣ್ ಕುಮಾರಿಯವರೇ ಎಂಬುದಾಗಿ ಗಮನಕ್ಕೆ ತಂದರು. ಹೀಗಾಗಿ ಆ ಎಲ್ಲಾ ಘಟನೆಯ ನಂತ್ರ ನಾಗವರ್ಧನ್ ಅವರನ್ನು ನಟ ದರ್ಶನ್ ಬಳಿಯೂ ಕರೆದೊಯ್ದು ಮಾತನಾಡಿದ್ದಾಗಿ ಹೇಳಿದರು.

ನಾವೇನ್ ಈಗ ನೋಡುತ್ತಿದ್ದೇವೆ.. ಈ ಅರುಣ್ ಕುಮಾರಿಯವರು ಬಹಳ ಜನರಿಗೆ ಫ್ರಾಡ್ ಮಾಡಿದ್ದಾಳೆ. 2015ರಲ್ಲಿ ನನಗೆ ಫ್ರಾಡ್ ಮಾಡಿದ್ದಾಳೆ. ನನಗೂ ಫೇಸ್ ಬುಕ್ ನಲ್ಲಿ ಪರಿಚಯವಾಗಿ ಆ ನಂತ್ರ ಸಿನಿಮಾದಲ್ಲಿ ಆಫರ್ ಕೊಡಿಸುತ್ತೇನೆ. ನನ್ನ ತಂದೆಯವರು ನಂದಿನಯಲ್ಲಿ ಮ್ಯಾನೇಜರ್ ಎಂಬುದಾಗಿ ಎಲ್ಲಾ ಹೇಳಿಕೊಂಡಿದ್ದರು. ಸರಿ ಆಯ್ತು ಅಂತ ಒಪ್ಪಿಕೊಂಡೆ.. ಇದೇ ಕಾರಣಕ್ಕಾಗಿ ನನ್ನನ್ನು ಭೇಟಿ ಕೂಡ ಆಗಿದ್ದರು. ಅವರ ಜೊತೆಗೆ ಇದೇ ಕಾರಣಕ್ಕಾಗಿ ಅವರೊಂದಿಗೆ ಹೋಗಿದ್ದೆನು ಎಂದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img