Friday, July 23, 2021
Homeಜಿಲ್ಲೆಬೆಂಗಳೂರುಸುಮಲತಾ ಅಂಬರೀಶ್ ಪರ ನಿಂತ ನಟಿ ಉಮಾಶ್ರೀ ಬ್ಯಾಟಿಂಗ್

ಇದೀಗ ಬಂದ ಸುದ್ದಿ

ಸುಮಲತಾ ಅಂಬರೀಶ್ ಪರ ನಿಂತ ನಟಿ ಉಮಾಶ್ರೀ ಬ್ಯಾಟಿಂಗ್

ಬೆಂಗಳೂರು :ಸಂಸದೆ ಸುಮಲತಾ ಅಂಬರೀಶ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ನಡುವಿನ ವಾಕ್ಸಮರ ವಿಚಾರಕ್ಕೆ ಸಂಬಂಧಪಟ್ಟಂತೆ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವೆ ಉಮಾಶ್ರೀ ಪ್ರತಿಕ್ರಿಯೆ ನೀಡಿದ್ದಾರೆ.

ಕಲಾವಿದರು ಅಥವಾ ಮಹಿಳೆಯ ಎಂಬ ವಿಚಾರವಲ್ಲ. ಸುಮಲತಾ ಅವರು ಸಂಸದೆ, ಜನಪ್ರತಿನಿಧಿ ಎನ್ನುವುದನ್ನು ಗಮನಿಸಬೇಕು. ಅವರು ಧ್ವನಿ ಎತ್ತಿರುವ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ಮಾಡಬೇಕು. ಜೊತೆಗೆ ಅಣೆಕಟ್ಟಿನ ನೈಜ ಪರಿಸ್ಥಿತಿ ಅರಿಯಬೇಕು.. ಅದನ್ನ ಬಿಟ್ಟು ತೀರಾ ವೈಯಕ್ತಿಕ ವಿಚಾರ ಮಾತನಾಡಬಾರದೆಂದು ಸುಮಲತಾ ಪರ ಉಮಾಶ್ರೀ ಬ್ಯಾಟ್ ಬೀಸಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img