Friday, July 23, 2021
Homeಕೋವಿಡ್-19ʼಸೆ.12ʼರಂದು ನೀಟ್ ಪರೀಕ್ಷೆ

ಇದೀಗ ಬಂದ ಸುದ್ದಿ

ʼಸೆ.12ʼರಂದು ನೀಟ್ ಪರೀಕ್ಷೆ

ಕೊರೊನಾ ಶಿಷ್ಟಾಚಾರಗಳ ನಡುವೆ ನೀಟ್ ಪರೀಕ್ಷೆಯನ್ನ ಸೆಪ್ಟೆಂಬರ್ 12ರಂದು ನಡೆಸಲು ಕೇಂದ್ರ ಶಿಕ್ಷಣ ಸಚಿವಾಲಯ ನಿರ್ಧರಿಸಿದೆ. ಅದ್ರಂತೆ, ನಾಳೆಯಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.

ಈ ಕುರಿತು ಎಎನ್‌ಐ ವರದಿ ಮಾಡಿದ್ದು, ‘ಕೋವಿಡ್-19 ಶಿಷ್ಟಾಚಾರಗಳ ಹಿನ್ನೆಲೆಯಲ್ಲಿ ನೀಟ್ (ಯುಜಿ) 2021 ಅನ್ನು ಸೆಪ್ಟೆಂಬರ್ 12 ರಂದು ದೇಶಾದ್ಯಂತ ನಡೆಯಲಿದೆ. ಎನ್ ಟಿಎ ವೆಬ್ ಸೈಟ್(ಗಳ) ಮೂಲಕ ನಾಳೆ ಸಂಜೆ 5 ಗಂಟೆಯಿಂದ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಲಿದೆ’ ಎಂದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ ಎಂದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img