Friday, July 30, 2021
Homeಸುದ್ದಿ ಜಾಲಪುರಿ ಜಗನ್ನಾಥ ದೇಗುಲದಲ್ಲಿ ಆರತಿ ಬೆಳಗಿದ ಅಮಿತ್ ಶಾ

ಇದೀಗ ಬಂದ ಸುದ್ದಿ

ಪುರಿ ಜಗನ್ನಾಥ ದೇಗುಲದಲ್ಲಿ ಆರತಿ ಬೆಳಗಿದ ಅಮಿತ್ ಶಾ

ಅಹಮದಾಬಾದ್: ಮೂರು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಹಮದಾಬಾದ್ ನಲ್ಲಿ ಇಂದು ಪ್ರಾರಂಭವಾಗುವ ವಾರ್ಷಿಕ ರಥಯಾತ್ರೆಗೆ ಮುಂಚಿತವಾಗಿ ಜಗನ್ನಾಥ ದೇವಸ್ಥಾನದಲ್ಲಿ ನೀಡಿ ಆರತಿ ಬೆಳಗಿ ದೇವಾಲಯದ ಆನೆಗೆ ಆಹಾರ ನೀಡಿದ್ರು.

ಕೇಂದ್ರ ಸಚಿವರು ನೆಲದ ಮೇಲೆ ಕೂತು ಇತರೆ ಭಕ್ತರೊಂದಿಗೆ ದೇವರಿಗೆ ಆರತಿ ಬೆಳಗಿದ್ರು. ಬಳಿಕ ದೇವಾಲಯದ ಆನೆಗೆ ಕಬ್ಬು ಮತ್ತು ಬಾಳೆಹಣ್ಣು ತಿನ್ನಿಸಿದ್ರು. ಸಚಿವರಿಗೆ ಆನೆಯು ಸೊಂಡಿಲನ್ನೆತ್ತಿ ಆಶೀರ್ವಾದ ಮಾಡಿತು.

ಇನ್ನು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಯಾತ್ರೆ ಶಾಂತಿಯುತವಾಗಿ ಹಾದುಹೋಗುವಂತೆ ಬಿಗಿಯಾದ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. 19 ಕಿ.ಮೀ ಯಾತ್ರೆಯನ್ನು ತೆರವುಗೊಳಿಸಲು ನಿರ್ಧರಿಸಲಾಗಿದ್ದು, ಸಾಮಾನ್ಯ ಸಮಯದಂತೆ 12ರಿಂದ ಐದು ಗಂಟೆಗಳಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳು ಯೋಜಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img