Sunday, August 1, 2021
Homeಜಿಲ್ಲೆಹಾಸನನಾಳೆಯಿಂದ ಹಾಸನದಲ್ಲಿ ಅನ್ ಲಾಕ್ 3.0 ಜಾರಿ

ಇದೀಗ ಬಂದ ಸುದ್ದಿ

ನಾಳೆಯಿಂದ ಹಾಸನದಲ್ಲಿ ಅನ್ ಲಾಕ್ 3.0 ಜಾರಿ

ಹಾಸನ : ಕೊರೋನಾ ಪಾಸಿಟಿವಿಟಿ ದರ ಕಡಿಮೆಗೊಂಡ ಹಿನ್ನಲೆಯಲ್ಲಿ ಹಾಸನ ಜಿಲ್ಲೆಯಲ್ಲಿಯೂ ಅನ್ ಲಾಕ್ 3.0 ಮಾರ್ಗಸೂಚಿಯನ್ನು ಜಿಲ್ಲಾಡಳಿತ ಜಾರಿಗೊಳಿಸಿದೆ. ಅಲ್ಲದೇ ಕೊರೋನಿ ನಿಯಂತ್ರಣಗೊಂಡಿಲ್ಲ, ತಪ್ಪದೇ ಜನರು ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಮನವಿ ಮಾಡಿದೆ.

ಕೊರೋನಾ ಸೋಂಕಿನ ಪ್ರಕರಣಗಳ 2ನೇ ಅಲೆ ಆರಂಭವಾಗಿದ್ದರಿಂದ ಹಾಸನ ಜಿಲ್ಲೆಯಲ್ಲಿ ಮಾರ್ಚ್ 22, 2021ರಿಂದ ಸುಮಾರು 112 ದಿನಗಳ ಕಾಲ ಕೊರೋನಾ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲಾಗಿತ್ತು. ಇಂತಹ ಕೊರೋನಾ ನಿಯಂತ್ರಣ ಕ್ರಮಗಳಲ್ಲಿ ನಾಳೆಯಿಂದ ಸಡಿಲಿಕೆಗೊಳ್ಳಲಿವೆ. ಜಿಲ್ಲೆಯಲ್ಲಿ ಅನ್ ಲಾಕ್ 3.0 ಜಾರಿಗೊಳಿಸಲಾಗುತ್ತಿದ್ದು, ಕೊರೋನಾ ಸೋಂಕಿನ ನಿಯಂತ್ರಣ ಕ್ರಮಗಳಾದಂತ ಮಾಸ್ಕ್, ಸಾಮಾಜಿಕ ಅಂತರ ಕಾಪಾಡೋದು ಕಡ್ಡಾಯವಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img