Friday, July 30, 2021
Homeಸುದ್ದಿ ಜಾಲOnline Class: ಗುಡ್ಡದಲ್ಲಿ ಶೆಡ್ ನಿರ್ಮಿಸಿದ ವಿದ್ಯಾರ್ಥಿಗಳು!

ಇದೀಗ ಬಂದ ಸುದ್ದಿ

Online Class: ಗುಡ್ಡದಲ್ಲಿ ಶೆಡ್ ನಿರ್ಮಿಸಿದ ವಿದ್ಯಾರ್ಥಿಗಳು!

ಬೆಳ್ತಂಗಡಿ: ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ, ವಿದ್ಯಾರ್ಥಿಗಳ ಮೇಲೆ ಕರಿಛಾಯೆ ಬೀರಿದೆ. ಖಾಸಗಿ ಶಾಲೆಗಳಲ್ಲಿ ನಡೆಸುತ್ತಿರುವಂತೆ, ಸರ್ಕಾರಿ ಶಾಲೆಗಳಲ್ಲೂ ಆನ್ಲೈನ್​ ಕ್ಲಾಸ್ ನಡೆಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಆನ್ಲೈನ್​ ಮೂಲಕ ಪಾಠ ಕೇಳುತ್ತಿರುವ ಮಕ್ಕಳು ನೆಟ್ವರ್ಕ್​ಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಆದರೆ, ಗ್ರಾಮೀಣ ಭಾಗಗಳಲ್ಲಿ ನೆಟ್ವರ್ಕ್​ ಸಿಗದೆ ಆನ್ಲೈನ್ ಕ್ಲಾಸ್ ನಡೆಸುವುದಾದರೂ ಹೇಗೆ ಅನ್ನೋ ಚಿಂತೆ ಶಿಕ್ಷಕರಿಗೆ, ಮಕ್ಕಳಿಗೆ ಕಾಡಲಾರಂಭಿಸಿದೆ. ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದಲ್ಲಿ ಮಕ್ಕಳು ಗುಡ್ಡದ ಮೇಲೆ ಟೆಂಟ್ ನಿರ್ಮಿಸಿ, ಪಾಠ ಕೇಳುತ್ತಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img