Sunday, August 1, 2021
Homeಸುದ್ದಿ ಜಾಲಜುಲೈ 16 ರಿಂದ 9 -12 ನೇ ತರಗತಿ ಶಾಲಾ, ಕಾಲೇಜ್ ಆರಂಭ..?

ಇದೀಗ ಬಂದ ಸುದ್ದಿ

ಜುಲೈ 16 ರಿಂದ 9 -12 ನೇ ತರಗತಿ ಶಾಲಾ, ಕಾಲೇಜ್ ಆರಂಭ..?

ಪುದುಚೇರಿ: ದೇಶಾದ್ಯಂತ ಕೊರೋನಾ ಕಾರಣದಿಂದಾಗಿ ಶಾಲಾ, ಕಾಲೇಜ್ ಗಳನ್ನು ಬಂದ್ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಲಸಿಕೆ ನೀಡಿಕೆ ನಂತರ ಕಾಲೇಜ್ ಆರಂಭಿಸಿ, ನಂತರದಲ್ಲಿ ಶಾಲೆಗಳನ್ನು ತೆರೆಯಲು ಕ್ರಮಕೈಗೊಳ್ಳಲಾಗಿದೆ.

ಜುಲೈ 16 ರಿಂದ ಪುದುಚೇರಿಯಲ್ಲಿ ಶಾಲಾ-ಕಾಲೇಜು ಆರಂಭವಾಗಲಿವೆ. ಕೊರೋನಾ ಕಾರಣದಿಂದಾಗಿ ಶಾಲಾ, ಕಾಲೇಜುಗಳನ್ನು ಬಂದ್ ಮಾಡಲಾಗಿತ್ತು. 9 ರಿಂದ 12 ನೇ ತರಗತಿಯ ಮಕ್ಕಳಿಗೆ ಶಾಲಾ, ಕಾಲೇಜುಗಳನ್ನು ಆರಂಭಿಸಲಾಗುವುದು ಎಂದು ಪುದುಚೇರಿ ಸಿಎಂ ಎನ್. ರಂಗಸ್ವಾಮಿ ಹೇಳಿದ್ದಾರೆ. ಶಾಲೆಗಳನ್ನು ತೆರೆಯಲು ಶಾಲಾ ಶಿಕ್ಷಣ ಇಲಾಖೆ ಶೀಘ್ರದಲ್ಲೇ ಮಾರ್ಗಸೂಚಿಗಳನ್ನು ಹೊರಡಿಸಲಿದೆ ಎಂದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img