Sunday, August 1, 2021
Homeಸಿನಿಮಾತೆಲುಗಿನ ಖ್ಯಾತ ನಟ ಚಿತ್ರ ವಿಮರ್ಶಕ ʼಮಹೇಶ್‌ ಕಾಥಿʼ ವಿಧಿವಶ

ಇದೀಗ ಬಂದ ಸುದ್ದಿ

ತೆಲುಗಿನ ಖ್ಯಾತ ನಟ ಚಿತ್ರ ವಿಮರ್ಶಕ ʼಮಹೇಶ್‌ ಕಾಥಿʼ ವಿಧಿವಶ

ತೆಲುಗಿನ ಚಲನಚಿತ್ರ ವಿಮರ್ಶಕ, ನಟ ಮತ್ತು ನಿರ್ಮಾಪಕರಾಗಿದ್ದ ಮಹೇಶ್ ಕಾಥಿ ಇಂದು (ಜುಲೈ 10) ನಿಧನರಾಗಿದ್ದಾರೆ.

ಮಹೇಶ್‌ ಅವ್ರು ಜೂನ್ 25 ರಂದು ನೆಲ್ಲೂರು ಜಿಲ್ಲೆಯ ಕೊಡವಾಲುರ್ ಮಂಡಲದ ಚೆನ್ನೈ-ಕೋಲ್ಕತ್ತಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತಕ್ಕೆ ಒಳಗಾಗಿದ್ರು. ಅಂದಿನಿಂದ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ, ಕೋಮಾಗೆ ಜಾರಿದ್ರು. ಸಧ್ಯ ಇಂದು ಸಂಜೆ 4 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು. ಇನ್ನು ನಟನ ಕುಟುಂಬ ಸದಸ್ಯರು ಮೃತ ದೇಹವನ್ನ ಸಂಗ್ರಹಿಸಲು ಚೆನ್ನೈಗೆ ತೆರಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img