Thursday, July 29, 2021
Homeಸುದ್ದಿ ಜಾಲತಮಿಳಿನ ವಿಕ್ರಮ್​ ವೇದಾ ಹಿಂದಿಗೆ ರಿಮೇಕ್

ಇದೀಗ ಬಂದ ಸುದ್ದಿ

ತಮಿಳಿನ ವಿಕ್ರಮ್​ ವೇದಾ ಹಿಂದಿಗೆ ರಿಮೇಕ್

ಹೈದರಾಬಾದ್ ​: ಕಾಲಿವುಡ್​ನ ಬ್ಲಾಕ್​ಬಸ್ಟರ್, ಸೂಪರ್​ ಹಿಟ್ ‘ವಿಕ್ರಮ್ ವೇದಾ’ ಸಿನಿಮಾ ಬಾಲಿವುಡ್​ಗೆ ರಿಮೇಕ್ ಆಗುವುದು ಪಕ್ಕಾ. ಬಾಲಿವುಡ್​​ನಲ್ಲಿ ತಯಾರಾಗುವ ಈ ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ಸೈಫ್ ಅಲಿಖಾನ್ ಕಾಣಿಸಿಕೊಳ್ಳಲಿದ್ದಾರೆ. ತಮಿಳಿನಲ್ಲಿ ನಟಿಸಿದ್ದ ವಿಜಯ್ ​ಸೇತುಪತಿ ಮತ್ತು ಆರ್​.ಮಾಧವನ್ ಪಾತ್ರವನ್ನು ಈ ಇಬ್ಬರು ನಿರ್ವಹಿಸಲಿದ್ದಾರೆ.

ಬಾಲಿವುಡ್ ಟ್ರೇಡ್ ಅನಾಲಿಸ್ಟ್​ ತರಣ್ ಆದರ್ಶ್​ ಈ ಬಗ್ಗೆ ಟ್ವೀಟ್ ಮಾಡಿದ್ದು, ‘ಹೃತಿಕ್ ಮತ್ತು ಸೈಫ್ ವಿಕ್ರಮ್ ವೇದಾ ರಿಮೇಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂದಿದ್ದಾರೆ. ವಿಕ್ರಮ್​ ವೇದಾ ಸಿನಿಮಾವನ್ನು ನಿರ್ದೇಶಿಸಿದ್ದ ಪುಷ್ಕರ್​- ಗಾಯತ್ರಿ ಬಾಲಿವುಡ್​ನ ಸಿನಿಮಾಗೂ ಆ್ಯಕ್ಷನ್-ಕಟ್ ಹೇಳಲಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img