Friday, July 23, 2021
Homeಜಿಲ್ಲೆಬೆಂಗಳೂರುನಾನು ಮನಸ್ಸು ಮಾಡಿದರೆ MLA ಆಗುತ್ತೇನೆ: ರಾಕ್‌ಲೈನ್‌

ಇದೀಗ ಬಂದ ಸುದ್ದಿ

ನಾನು ಮನಸ್ಸು ಮಾಡಿದರೆ MLA ಆಗುತ್ತೇನೆ: ರಾಕ್‌ಲೈನ್‌

ಬೆಂಗಳೂರು: ಕುಮಾರಸ್ವಾಮಿ ಮನಸ್ಸು ಮಾಡಿದರೆ 100 ಸಿನಿಮಾ ಮಾಡುತ್ತಾರೆ. ನಾನು ಮನಸ್ಸು ಮಾಡಿದ್ರೆ ಎಂಎಲ್‌ಎ, ಎಂಪಿ ಆಗುತ್ತೇನೆ ಎಂದು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್ ಹೇಳಿದರು.

ಕುಮಾರಸ್ವಾಮಿ- ಸುಮಲತಾ ಮಾತಿನ ಸಮರದಲ್ಲಿರುವ ಸುದ್ದಿಯಲ್ಲಿರುವ ರಾಕ್ ಲೈನ್ ವೆಂಕಟೇಶ್ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಂಡ್ಯ ರಾಜಕೀಯಕ್ಕೆ ನಾನ್ಯಾಕೆ ಹೋಗಲಿ. ನಾನು ಈಗಲೂ ಬಂದಿಲ್ಲ, ಮುಂದೇನು ಬರಲ್ಲ. ರಾಜ್ಯ ರಾಜಕಾರಣಕ್ಕೆ ನಾನು ಬರುವುದೇ ಇಲ್ಲ. ಮಂಡ್ಯ ರಾಜಕೀಯಕ್ಕೆ ನಾನು ಬರುತ್ತೇನೆ ಎಂಬ ಭಯವೇಕೆ ನಿಮಗೆ ಎಂದು ಜೆಡಿಎಸ್‌ ನಾಯಕರ ಹೇಳಿಕೆಗೆ ರಾಕ್‌ಲೈನ್‌ ತಿರುಗೇಟು ನೀಡಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img