Friday, July 30, 2021
Homeಸುದ್ದಿ ಜಾಲಕಲಬುರಗಿಗೆ ಭೇಟಿ ನೀಡಿದ ಸಿಎಂ

ಇದೀಗ ಬಂದ ಸುದ್ದಿ

ಕಲಬುರಗಿಗೆ ಭೇಟಿ ನೀಡಿದ ಸಿಎಂ

ಕಲಬುರಗಿ: ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ನೆರವೇರಿಸಲು ಹಾಗೂ ರೈತರಿಗೆ ಸಾಲ ವಿತರಿಸಲು ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ನಗರಕ್ಕೆ ಆಗಮಿಸಿದರು.

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಸುಸಜ್ಜಿತ ತರಕಾರಿ ಮಾರುಕಟ್ಟೆ ಸಂಕೀರ್ಣ ಕ್ಕೆ ಅಡಿಗಲ್ಲು ಹಾಗೂ ಲೋಕೋಪಯೋಗಿ ಇಲಾಖೆ ಲೋಕೋಪಯೋಗಿ ಭವನ ಉದ್ಘಾಟನೆಯನ್ನು ನೆರವೇರಿಸುವರು.

ತದನಂತರ ಡಾ. ಎಸ್. ಎಂ ಪಂಡಿತ ರಂಗ ಮಂದಿರದಲ್ಲಿ ಡಿಸಿಸಿ ಬ್ಯಾಂಕ್ ನ ವತಿಯಿಂದ ರೈತರಿಗೆ ನೀಡಲಾಗುವ 50 ಕೋ.ರೂ ಮೊತ್ತದ ಸಾಲ ವಿತರಣೆಗೆ ಚಾಲನೆ ನೀಡುವರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img