Friday, July 30, 2021
Homeಸುದ್ದಿ ಜಾಲಪ್ರತಿ ಜಿಲ್ಲೆಯನ್ನು ಕಾಡ್ತಿದೆ Black Fungus

ಇದೀಗ ಬಂದ ಸುದ್ದಿ

ಪ್ರತಿ ಜಿಲ್ಲೆಯನ್ನು ಕಾಡ್ತಿದೆ Black Fungus

ಬೆಂಗಳೂರು: Black Fungus ಸದ್ದಿಲ್ಲದೇ ನಿತ್ಯ ಎರಡಂಕಿ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರನ್ನು ಕಾಡ್ತಿದೆ. ಪ್ರತಿ ಜಿಲ್ಲೆಯಲ್ಲೂ ಈ ಶಿಲೀಂಧ್ರ ಪತ್ತೆಯಾಗಿದ್ದು, ರಾಜ್ಯದಲ್ಲಿ ಈ ತನಕ 303 ಸೋಂಕಿತರು ಮೃತಪಟ್ಟಿದ್ದಾರೆ‌ ಎಂಬ ಮಾಹಿತಿ ಹೊರಬಿದ್ದಿದೆ.

3,491 ಜನರಲ್ಲಿ ಬ್ಲ್ಯಾಕ್ ಫಂಗಸ್​ ಕಾಣಿಸಿಕೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ಸಾಂಕ್ರಾಮಿಕ ಕೋವಿಡ್ ಸೋಂಕಿನಿಂದ ಕಂಗೆಟ್ಟಿರುವ ಜನಸಾಮಾನ್ಯರು, ಇದೀಗ ಬ್ಲ್ಯಾಕ್ ಫಂಗಸ್ ಕಾಟವನ್ನೂ ಸಹಿಸಿಕೊಳ್ಳಬೇಕಿದೆ. ಕೋವಿಡ್ ಸೋಂಕಿನ ಕುರಿತೇ ಇನ್ನೂ ಸರಿಯಾಗಿ ತಿಳಿಯಲು ಆಗದೇ ಇರುವಾಗ, ಇದೀಗ ಬ್ಲ್ಯಾಕ್ ಫಂಗಸ್ ಬಗ್ಗೆ ಜನ ಚಿಂತಿಸುವಂತಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img